»   » ಕತ್ರಿನಾಳ ಅಂದರ್ 'ಬಾಹರ್' ಆಗಿದ್ದು ಹೀಗೆ

ಕತ್ರಿನಾಳ ಅಂದರ್ 'ಬಾಹರ್' ಆಗಿದ್ದು ಹೀಗೆ

Posted By:
Subscribe to Filmibeat Kannada

ಸದ್ಯಕ್ಕೆ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರುವ ನಟಿ ಕತ್ರಿನಾ ಕೈಫ್. ಈಕೆ ಇತ್ತೀಚೆಗೆ ಮೈಮೇಲೆ ಪರಿವೆ ಇಲ್ಲದಂತೆ ಕಾರ್ಯಕ್ರಮಕ್ಕೆ ಬಂದಿದ್ದರು. ಬಹುಶಃ ಈಕೆಯನ್ನು ನೋಡಿಯೇ ಪ್ರೇಮ್ ಅಡ್ಡ ಚಿತ್ರದ ಪಡುವಾರಳ್ಳಿ ಜಾತ್ರೇನಾಗ ಹಾಡು ಬರೆದಿರಬೇಕು.

ಬಿಡುಗಡೆಗೆ ಸಿದ್ದವಾಗಿರುವ ಈಕೆಯ ಚಿತ್ರವೊಂದು ಈಗ ಪಡ್ಡೆಗಳ ಮನಸ್ಸನ್ನು ಚಿಂದಿ ಚಿತ್ರಾನ್ನ ಮಾಡಿದೆ. ಈ ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ಕತ್ರಿನಾಳ ಖಾಸಗಿ ಆಸ್ತಿ ಬಹಿರಂಗಗೊಂಡಿದೆ.

ತಮ್ಮ ಖಾಸಗಿ ಆಸ್ತಿ ಬಹಿರಂಗವಾದ ಬಗ್ಗೆ ಕತ್ರಿನಾಗೇನು ಎಳ್ಳಷ್ಟು ಬೇಜಾರಾಗಿಲ್ಲವಂತೆ. ಫೋಟೋ ಕ್ಲಿಕ್ಕಿಸಿದ ಕ್ಯಾಮೆರಾಮೆನ್ ಮೇಲೂ ಕತ್ರಿನಾ ಸಿಡುಕಿಲ್ಲ. ಆದರೆ ಪಾಪ ಪಡ್ಡೆ ಹುಡುಗರ ಪ್ರಾಬ್ಲಂ ಯಾರಿಗೇಳೋಣ ಹೇಳಿ!

Katrina Kaif dress way too short in movie press meet

ಸೆಲೆಬ್ರಿಟಿಗಳ ಪೂರ್ಣಕುಂಭ ದರ್ಶನ, ಅರ್ಧ ಕುಂಭ ದರ್ಶನ ಆವಾಗಾವಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಅದು ಹೆಚ್ಚಾಗಿ ವರದಿಯಾಗುವುದು ಹಾಲಿವುಡ್ ಜಗತ್ತಿನಲ್ಲಿ.

ಆದರೆ ಬಾಲಿವುಡ್ ನಲ್ಲೂ ಈ ಸಂಸ್ಕೃತಿ ಈಗೀಗ ಶುರುವಾಗಿರುವುದು ನಿಜಕ್ಕೂ ಖೇದಕರ ಸಂಗತಿ. ಇದೇನು ಸಂಸ್ಕೃತಿಯೋ ಇದೇನು ಸಭ್ಯತೆಯೋ ಎಂದು ಹಾಡುವಂತಾಗಿದೆ.

'ಜಬ್ ತಕ್ ಹೈ ಜಾನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕತ್ರಿನಾ ಕೈಫ್ ಮಾಧ್ಯಮದವರ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಉತ್ತರಿಸುತ್ತಿದ್ದರು.

ಪತ್ರಿಕಾಗೋಷ್ಠಿ ಮುಗಿಸಿ ಕುರ್ಚಿಯಿಂದ ಎದ್ದೇಳುತ್ತಿರಬೇಕಾದರೆ ಮಾಧ್ಯಮಗಳ ಕ್ಯಾಮರಾಗೆ ಕತ್ರಿನಾಳ ಅಂದರ್ ಬಾಹರ್ ಆಗಿದೆ.

ಇತ್ತೀಚಿಗೆ ನಿಧನ ಹೊಂದಿದ ಯಶ್ ಛೋಪ್ರಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಶಾರೂಖ್ ಖಾನ್, ಕತ್ರಿನಾ ಕೈಫ್, ಅನುಕ್ಷಾ ಶರ್ಮಾ, ರಿಷಿ ಕಪೂರ್, ನೀತೂ ಸಿಂಗ್, ಅನುಪಮ್ ಖೇರ್ ಪ್ರಮುಖ ತಾರಾಗಣದಲ್ಲಿದ್ದಾರೆ.

ಚಿತ್ರದ ನಿರ್ದೇಶಕ ಆದಿತ್ಯ ಛೋಪ್ರಾ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್. ಚಿತ್ರಕ್ಕೆ ಸಾಹಿತ್ಯ ನೀಡಿದವರು ಗುಲ್ಜಾರ್.

English summary
Katrina Kaif had a practical lesson while promoting her film Jab Tak Hai Jaan, she ended up revealing her underclothing during an off-guard moment.
Please Wait while comments are loading...