For Quick Alerts
  ALLOW NOTIFICATIONS  
  For Daily Alerts

  ಸೋನಾಕ್ಷಿ ಸಿನ್ಹಾ ಹೊಸ ಬಯಕೆ ಈಡೇರುತ್ತಾ..!

  By Suneel
  |

  ಬಾಲಿವುಡ್ ಬೋಲ್ಡ್ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಟಿವಿ ನಲ್ಲಿ ನೋಡ್ಲಿ ಅಥವಾ ತೆರೆ ಮೇಲೆ ನೋಡ್ಲಿ ಪಡ್ಡೆ ಹುಡುಗರಿಗೆ ಹೃದಯ ಜೆಲ್ ಅನ್ನುತ್ತೆ. ಇತ್ತೀಚೆಗೆ ಅವರು ಹೇಳಿದ ತಮ್ಮ ಬಯಕೆಯ ಬಗ್ಗೆ ಕೇಳಿದ್ರೆ ಇನ್ನೆಷ್ಟರ ಮಟ್ಟಿಗೆ ಆಶ್ಚರ್ಯವಾಗುತ್ತಾರೋ ಗೊತ್ತಿಲ್ಲ..[ಸೋನಾಕ್ಷಿ ಮೊದಲ ಪ್ರೇಮ ಕಹಾನಿಗೆ ತಂದೆಯೇ ವಿಲನ್..!]

  ನಾಟ್ಯ ಮಯೂರಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ಫ್ಯಾಷನ್ ಶೋ ಒಂದರಲ್ಲಿ ತಮ್ಮ ಹೊಸ ಬಯಕೆಯ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಯಕೆ ಯಾವುದು, ಅವರು ಹೇಳಿದ್ದೇನು ಎಂದು ತಿಳಿಯಲು ಈ ಕೆಳಗಿನ ಮಾಹಿತಿ ಓದಿ..

  ಸೋನಾಕ್ಷಿ ಸಿನ್ಹಾ ಅವರ ಹೊಸ ಬಯಕೆ

  ಸೋನಾಕ್ಷಿ ಸಿನ್ಹಾ ಅವರ ಹೊಸ ಬಯಕೆ

  ಆಗಾಗ ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲಿ ಹೊಸ ಡಿಸೈನ್ ಡ್ರೆಸ್ ಗಳ ಪ್ರದರ್ಶನಕ್ಕಾಗಿ ಕಾಣಿಸಿಕೊಳ್ಳುವ ಸೋನಾಕ್ಷಿ ಅವರು ತಮ್ಮ ಬಹುದಿನಗಳ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಫ್ಯಾಷನ್ ಶೋ ಗೆ ಸಂಬಂಧಿಸಿದ ಹೊಸ ರೀತಿಯ ಶೋ..['ಆಹಾ ನನ್ನ ಮದ್ವೆಯಂತೆ' ಎಂದ್ರಂತೆ ಸೋನಾಕ್ಷಿ.! ಹೌದಾ?]

  ಅವರ ಬಯಕೆಯ ಫ್ಯಾಷನ್ ಶೋ ಇದು..

  ಅವರ ಬಯಕೆಯ ಫ್ಯಾಷನ್ ಶೋ ಇದು..

  ಸೋನಾಕ್ಷಿ ಸಿನ್ಹಾ ಅವರು ಒಂದು ದಿನ 'ಅಂಡರ್ ವಾಟರ್ ಫ್ಯಾಷನ್ ಶೋ' ಮಾಡಬೇಕಂತೆ.

  ನೀರಿನಲ್ಲಿ ಆಡುವುದು ತುಂಬಾ ಇಷ್ಟವಂತೆ

  ನೀರಿನಲ್ಲಿ ಆಡುವುದು ತುಂಬಾ ಇಷ್ಟವಂತೆ

  ಸೋನಾಕ್ಷಿ ಸಿನ್ಹಾ ಅವರು ಇತ್ತೀಚೆಗೆ ನಡೆದ ಡಿಸೈನರ್ ಮೊನಿಶಾ ಜೈಸಿಂಘ್ ಅವರ ಫ್ಯಾಶನ್ ಶೋ ನಲ್ಲಿ ಭಾಗವಹಿಸಿದ್ದರು. ಈವೇಳೆ 'ನಾನು ಬದುಕಿನಲ್ಲಿ ಸಾಧಿಸಬೇಕಾಗಿರುವುದು ತುಂಬಾ ಇದೆ. ನಾನು ವಾಟರ್ ಬೇಬಿ ಮತ್ತು ನೀರಿನಲ್ಲಿ ಈಜುವುದು, ಆಟವಾಡುವುದು ಎಂದರೆ ತುಂಬಾ ಇಷ್ಟ

  . ಸೋ ಮುಂದೊಂದು ದಿನ ಅಂಡರ್ ವಾಟರ್ ಫ್ಯಾಶನ್ ಶೋ ನಡೆಸಬೇಕೆಂಬ ಆಸೆ ಇದೆ" ಎಂದು ಹೇಳಿಕೊಂಡಿದ್ದಾರೆ.

  ಇದು ನನಗೆ ಕಷ್ಟವೇನಲ್ಲಾ..

  ಇದು ನನಗೆ ಕಷ್ಟವೇನಲ್ಲಾ..

  'ನೀರಿನ ಮೇಲೆ ರ್ಯಾಂಪ್ ವಾಕ್ ಮಾಡುವುದು ನನಗೆ ಕಷ್ಟವೇನಲ್ಲ. ಅದರಲ್ಲಿ ಯಾವುದೇ ಟ್ವಿಸ್ಟ್ ಸಹ ಇಲ್ಲ. ತುಂಬಾ ಚೆನ್ನಾಗಿ ನಾನು ಮ್ಯಾನೇಜ್ ಮಾಡಬಲ್ಲೇ' ಎಂದು ಅಂಡರ್ ವಾಟರ್ ಫ್ಯಾಶನ್ ಶೋ ಬಗ್ಗೆ ಹೇಳಿದ್ದಾರೆ.

  ಜಿಯೋ ಫಿಲ್ಮ್ ಫೇರ್ ಅವಾರ್ಡ್‌ ನಲ್ಲಿ ಸೋನಾಕ್ಷಿ ಪ್ರದರ್ಶನ

  ಜಿಯೋ ಫಿಲ್ಮ್ ಫೇರ್ ಅವಾರ್ಡ್‌ ನಲ್ಲಿ ಸೋನಾಕ್ಷಿ ಪ್ರದರ್ಶನ

  ಸೋನಾಕ್ಷಿ ಸಿನ್ಹಾ ಅವರು ಇತ್ತೀಚೆಗಷ್ಟೇ ಜಿಯೋ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ "ಸ್ಟೇಜ್ ಮೇಲೆ ಇದ್ದು, ಪ್ರದರ್ಶನ ನೀಡುವುದು ಮನೋರಂಜನೆ ಉದ್ಯಮದಲ್ಲಿ ನನ್ನ ನೆಚ್ಚಿನ ಕೆಲಸ. ಡ್ಯಾನ್ಸ್, ರ್ಯಾಂಪ್ ವಾಕ್ ಸೇರಿದಂತೆ ಪ್ರತಿ ಪ್ರದರ್ಶನವು ಸಹ ನನಗೆ ಮುಖ್ಯ" ಎಂದು ಹೇಳಿದ್ದರು.

  English summary
  Bollywood actress Sonakshi Sinha, who became a muse for designer Monisha Jaisingh's Fashion show, says she would love to do an underwater fashion show someday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X