
ಅನಿಲ್ ಕಪೂರ್
Actor
Born : 24 Dec 1956
ಅನಿಲ್ ಕಪೂರ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ ಮತ್ತು ನಿರ್ಮಾಪಕ. ತಮ್ಮ 40 ವರ್ಷಗಳ ಸಿನಿಜೀವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರಗಳಲ್ಲಿ ನಟಸಿದ್ದಾರೆ. ಇವರ ತಂದೆ ಸುರೀಂದರ್ ಕಫೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಸಹೋದರ ಬೋನಿ ಕಪೂರ್...
ReadMore
Famous For
ಅನಿಲ್ ಕಪೂರ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ ಮತ್ತು ನಿರ್ಮಾಪಕ. ತಮ್ಮ 40 ವರ್ಷಗಳ ಸಿನಿಜೀವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರಗಳಲ್ಲಿ ನಟಸಿದ್ದಾರೆ. ಇವರ ತಂದೆ ಸುರೀಂದರ್ ಕಫೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಸಹೋದರ ಬೋನಿ ಕಪೂರ್ ನಿರ್ಮಾಪಕರಾಗಿದ್ದರೆ, ಮಗಳು ಸೋನಮ್ ಕಪೂರ್ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯವಾಗಿದ್ದಾರೆ.
Read More
ತಮ್ಮ ಸಿನಿಜೀವನದ ಆರಂಭದಲ್ಲಿ ಸುಮಾರು 5 ಹಿಂದಿ ಚಿತ್ರಗಳಲ್ಲಿ ಮತ್ತು 1 ತೆಲುಗು ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ಮಣಿರತ್ನಂರವರ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿದರು.
-
ಕೇವಲ ಹಣಕ್ಕಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದೆ: ಅನಿಲ್ ಕಪೂರ್
-
'ನನ್ನಿಂದ ಸಾಕಷ್ಟು ಹಣ ಪಡೆದಿದ್ದೀಯ ನೀನು' ಕರೀನಾ ಗೆ ಅನಿಲ್ ಕಪೂರ್ ಟಾಂಗ್
-
ಗಳಿಸಿದ್ದ ಗೌರವವನ್ನೆಲ್ಲಾ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದೇನೆ: ಅನಿಲ್ ಕಪೂರ್
-
ಸೇನಾ ಸಮವಸ್ತ್ರಗೆ ಅವಮಾನ; ಕ್ಷಮೆಯಾಚಿಸಿದ ನಟ ಅನಿಲ್ ಕಪೂರ್
-
ಸೇನೆ ಸಮವಸ್ತ್ರಕ್ಕೆ ಅವಮಾನ: ದೃಶ್ಯ ಹಿಂಪಡೆವಂತೆ ವಾಯುಸೇನೆ ಆಗ್ರಹ
-
ಸಿನಿಮಾ ಪ್ರಚಾರಕ್ಕೆ ಅಭಿಮಾನಿಗಳ ನಡುವೆ ಜಗಳ ಹಚ್ಚಿದ ನಟ-ನಿರ್ದೇಶಕ
ಅನಿಲ್ ಕಪೂರ್ ಕಾಮೆಂಟ್ಸ್