X
ಕನ್ನಡ » ಚಲಚಿತ್ರಗಳು » ಪಲ್ಲವಿ ಅನುಪಲ್ಲವಿ
ಪಲ್ಲವಿ ಅನುಪಲ್ಲವಿ

ಪಲ್ಲವಿ ಅನುಪಲ್ಲವಿ

Romance | 1983 |
Kannada

ಪಲ್ಲವಿ ಅನುಪಲ್ಲವಿ ಕಥೆ

ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಬಾಲವುಡ್ ನಟ ಅನಿಲ್ ಕಪೂರ್ ನಾಯಕನಾಗಿ ನಟಿಸಿದರೆ, ಲಕ್ಷ್ಮಿ ನಾಯಕಿಯಾಗಿ ನಟಿಸಿದರು. ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದರೆ, ಬಾಲು ಮಹೇಂದ್ರನ್ ಛಾಯಾಗ್ರಹಣ ನೀಡಿದರು. ಒಬ್ಬ ಯುವಕ ತನಗಿಂತ ಹಿರಿಯಳಾದ ಒಬ್ಬ ಡೈವೋರ್ಸ್ ಆದ ಹೆಣ್ಣಿನ ಮೋಹದಲ್ಲಿ ಬೀಳುತ್ತಾನೆ. ತನ್ನನ್ನು ಪ್ರೀತಿಸಿ ಮದುವೆ ಕನಸು ಕಾಣುತ್ತಿರುವ ತನ್ನ ವಯಸ್ಸಿನ ಹುಡುಗಿ ಒಂದೆಡೆಯಾದರೆ, ತನ್ನನ್ನು ಆಕರ್ಷಿಸಿರುವ ಹಿರಿಯ ಮಹಿಳೆ ಇನ್ನೊಂದೆಡೆ. ಈ ಮಾನಸಿಕ ತುಮುಲದಲ್ಲಿ ಪ್ರೀತಿ ಮತ್ತು ಆಕರ್ಷಣೆಯ ಅರ್ಥ ಅರಿಯಲೆತ್ನಿಸುವ ನಾಯಕನಾಗಿ ಅನಿಲ್ ಕಪೂರ್ ಗಮನ ಸೆಳೆಯುತ್ತಾರೆ.
Read More

ಪಲ್ಲವಿ ಅನುಪಲ್ಲವಿ ಕಲಾವಿದರು ಮತ್ತು ಸಿಬ್ಬಂದಿ

ಪಲ್ಲವಿ ಅನುಪಲ್ಲವಿ ಕ್ರೂ ಮಾಹಿತಿ

ನಿರ್ದೇಶಕ ಮಣಿರತ್ನಂ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಇಳಯರಾಜ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಪಲ್ಲವಿ ಅನುಪಲ್ಲವಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+