X
ಹೋಮ್ » ಸೆಲಬ್ರಿಟಿಗಳು » ಅಂಕಿತಾ ಜಯರಾಮ್
ಅಂಕಿತಾ ಜಯರಾಮ್

ಅಂಕಿತಾ ಜಯರಾಮ್

Actress
ಜೀವನ ಚರಿತ್ರೆ :  ಅಂಕಿತಾ ಜಯರಾಮ್ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಬಾಲ ಭಾರತ ಕಾರ್ಯಕ್ರಮದಲ್ಲಿ ಅಂಕಿತಾ ಭಾಗವಹಿಸಿದ್ದರು. ಇಷ್ಟೇ ಅಲ್ಲದೇ, ವಿಜಯ್ ರಾಘವೇಂದ್ರ ಅಭಿನಯದ ಹಕೂನ ಮಟಾಟ ಎಂಬ ಸೀರಿಸ್‌ನಲ್ಲೂ ಅಂಕಿತಾ ಬಣ್ಣ ಹಚ್ಚಿದ್ದರು.  ಇನ್ನು ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಾರಾ ವಜ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 'ವೇದ' ಚಿತ್ರದಲ್ಲಿ ಬುದ್ಧಿಮಾಂಧ್ಯದ ಮಗುವಿನ ಪಾತ್ರದಲ್ಲಿ ನಟಿಸಿದ್ದಕ್ಕೆ ಚಿತ್ರಸಂತೆಯಿಂದ ಅತ್ಯುತ್ತಮ ಬಾಲ ನಟಿ ಎಂಬ ಪ್ರಶಸ್ತಿ ಪಡೆದಿದ್ದಾರೆ.  ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಶಿವಪ್ರಸಾದ್ ಹಿರಿ ಮಗಳು ಪ್ರಣೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ  'ಕಾಗದ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 
ಮುಂದೆ ಓದಿ

ಅಂಕಿತಾ ಜಯರಾಮ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ರಂಜಿತ್ ಕುಮಾರ್ ಗೌಡ 05 Jul 2024

ಅಂಕಿತಾ ಜಯರಾಮ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಂಕಿತಾ ಜಯರಾಮ್

ಹೆಸರು ಅಂಕಿತಾ ಜಯರಾಮ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಂಕಿತಾ ಜಯರಾಮ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+