Celebs»Dheerendra Gopal
  ಧೀರೇಂದ್ರ ಗೋಪಾಲ್

  ಧೀರೇಂದ್ರ ಗೋಪಾಲ್

  Actor
  Born : 12 Apr 1940
  ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ಇವರ ಅಭಿನಯವನ್ನು ನೋಡಿದ ಗುಬ್ಬಿ ವೀರಣ್ಣ ಇವರನ್ನು ತಮ್ಮ ನಾಟಕ ಕಂಪನಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ.... ReadMore
  Famous For

  ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ಇವರ ಅಭಿನಯವನ್ನು ನೋಡಿದ ಗುಬ್ಬಿ ವೀರಣ್ಣ ಇವರನ್ನು ತಮ್ಮ ನಾಟಕ ಕಂಪನಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ. `ಟಿಪ್ಪು ಸುಲ್ತಾನ',`ಮುದಕನ ಮದುವೆ' ಮುಂತಾದ ನಾಟಕಗಳ ಮುಖಾಂತರ ಜನಪ್ರಿಯರಾದರು. ಅದರಲ್ಲಿಯೂ ಇವರ `ಎಚ್ಚೆಮ್ಮ ನಾಯಕ' ಪಾತ್ರ ಇವರಿಗೆ ವಿಶಿಷ್ಟತೆ ದೊರೆಕಿಸಿಕೊಟ್ಟಿತು.

  ಸಿನಿಪಯಣ

  1974ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ `ನಾಗರಹಾವು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಧೀರೇಂದ್ರರು ಮುಂದೆ `ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿನ ಖಳನಾಯಕನ ಪಾತ್ರದಿಂದ ಜನಪ್ರಿಯರಾದರು.ನಂತರ ಸುಮಾರು 180...

  Read More
  ಧೀರೇಂದ್ರ ಗೋಪಾಲ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X