ದೊರೆ

  ದೊರೆ

  Release Date : 03 Nov 1995
  Director : ಶಿವಮಣಿ
  Critics Rating
  Audience Review
  ಶಿವಮಣಿ ನಿರ್ದೇಶನದಲ್ಲಿ ಮೂಡಿಬಂದ  ದೊರೆ ಚಿತ್ರದಲ್ಲಿ ಶಿವರಾಜಕುಮಾರ್, ಹೇಮಾ ಪಂಚಮುಖಿ, ಭಾರತಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಕುಂ.ವೀರಭದ್ರಪ್ಪನವರ `ಬೇಲಿಯ ಹೂಗಳು' ಪುಸ್ತಕದ ಆಧಾರದ ಮೇಲೆ ನಿರ್ಮಸಿದ್ದ  ಈ ಚಿತ್ರಕ್ಕೆ ಹಂಸಲೇಖ ಮಧುರ ಗೀತೆಗಳನ್ನು ಸಂಯೋಜಿಸಿದ್ದರು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಯಶಸ್ವಿಯಾಗಿ ವಿಮರ್ಶಕರಿಂದ ಅತ್ತ್ಯುತ್ತಮ ಪ್ರತಿಕ್ರಿಯೆ ಪಡೆಯಿತು.
  • ಶಿವಮಣಿ
   Director
  • ಹಂಸಲೇಖ
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X