twitter
    Celebs»edthuru rajeeva shetru

    ಎಡತೂರು ರಾಜೀವ ಶೆಟ್ರು

    Actor
    ಎಡತೂರು ರಾಜೀವ ಶೆಟ್ರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪೋಷಕ ನಟ. ಇವರು ಮಂಗಳೂರು ಕಡೆಯಲ್ಲಿ ನಡೆಯುವ `ಕಂಬಳ'ದಲ್ಲಿ ಕಾಮೆಂಟರಿ ಕೊಡುವಲ್ಲಿ ಪ್ರಖ್ಯಾತರು. ಇವರು ಪ್ರಸಿದ್ಧಿಯಾಗಿದ್ದು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ರಾಮಣ್ಣ ರೈ ಪಾತ್ರದ ಮೂಲಕ.  ReadMore
    Famous For
    ಎಡತೂರು ರಾಜೀವ ಶೆಟ್ರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪೋಷಕ ನಟ. ಇವರು ಮಂಗಳೂರು ಕಡೆಯಲ್ಲಿ ನಡೆಯುವ `ಕಂಬಳ'ದಲ್ಲಿ ಕಾಮೆಂಟರಿ ಕೊಡುವಲ್ಲಿ ಪ್ರಖ್ಯಾತರು.ಇವರು ಪ್ರಸಿದ್ಧಿಯಾಗಿದ್ದು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ರಾಮಣ್ಣ ರೈ ಪಾತ್ರದ ಮೂಲಕ. 
    Read More
    ಎಡತೂರು ರಾಜೀವ ಶೆಟ್ರು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X