twitter
    Celebs»Gandasi Manjunath

    ಗಂಡಸಿ ಮಂಜುನಾಥ್

    Producer
    ಮೈಸೂರಿನಲ್ಲಿ ನೆಲೆಸಿರುವ ಗಂಡಸಿ ಮಂಜುನಾಥ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು. ಇವರು 2017 ರಲ್ಲಿ ತೆರೆಕಂಡ ಚೇತನಕುಮಾರ್ ಅಭಿನಯದ `ಅತಿರಥ' ಚಿತ್ರವನ್ನು ನಿರ್ಮಿಸಿದ್ದಾರೆ.  ರಾಜಕಾರಣದಲ್ಲಿಯೂ ಸಕ್ರಿಯರಾಗಿರುವ ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಸೆಕ್ರೆಟರಿ. ಮೈಸೊರಿನ... ReadMore
    Famous For

    ಮೈಸೂರಿನಲ್ಲಿ ನೆಲೆಸಿರುವ ಗಂಡಸಿ ಮಂಜುನಾಥ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು. ಇವರು 2017 ರಲ್ಲಿ ತೆರೆಕಂಡ ಚೇತನಕುಮಾರ್ ಅಭಿನಯದ `ಅತಿರಥ' ಚಿತ್ರವನ್ನು ನಿರ್ಮಿಸಿದ್ದಾರೆ. ರಾಜಕಾರಣದಲ್ಲಿಯೂ ಸಕ್ರಿಯರಾಗಿರುವ ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಸೆಕ್ರೆಟರಿ. ಮೈಸೊರಿನ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ.

    Read More
    ಗಂಡಸಿ ಮಂಜುನಾಥ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X