X
ಪ್ರಾಣೇಶ್

ಪ್ರಾಣೇಶ್

Actor
ಜೀವನ ಚರಿತ್ರೆ :  ಅಭಿನವ ಬೀಚಿ ಎಂದೇ ಖ್ಯಾತರಾಗಿರುವ ಪ್ರಾಣೇಶ್ ಕರ್ಣಾಟಕದ ಖ್ಯಾತ ಹಾಸ್ಯ ಕಲಾವಿದರು. ದೇಶ- ವಿದೇಶಗಳಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಇವರು ನವಿರಾದ ತಿಳಿ ಹಾಸ್ಯದಲ್ಲಿ ತಾತ್ವಿಕ ಭೋದನೆಯನ್ನು ಸೇರಿಸಿ ಹೇಳುವ ಪರಿ ಪ್ರಶಂಸನೀಯ. ಗಂಗಾವತಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಓದು- ಬರಹದಲ್ಲಿ ಸಾಧಾರಣ ವಿಧ್ಯಾರ್ಥಿ. ಖ್ಯಾತ ಸಾಹಿತಿ ಬೀಚಿಯವರ ಆಗಾಧವಾದ ಪ್ರಭಾವಕ್ಕೊಳಗಾದ ಇವರು ಹಾಸ್ಯ-ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡು ಅದರಿಂದಲೇ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಾರಂತರು,ಭೈರಪ್ಪನವರ ಸಾಹಿತ್ಯದತ್ತ ಹೆಚ್ಚಾಗಿ ಒಲವಿರುವ ಇವರು ಚಿತ್ರರಂಗದಲ್ಲಿ `ಮುಸ್ಸಂಜೆ ಮಾತು' ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದರು.
ಮುಂದೆ ಓದಿ

ಪ್ರಾಣೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಮುಸ್ಸಂಜೆ ಮಹೇಶ್ 06 May 2008

ಪ್ರಾಣೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರಾಣೇಶ್

ಹೆಸರು ಪ್ರಾಣೇಶ್
ಹುಟ್ಟಿದ ದಿನ 08 Sep 1961
ವಯಸ್ಸು 65
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರಾಣೇಶ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+