CelebsbredcrumbLN Shastry
  ಎಲ್ ಎನ್ ಶಾಸ್ತ್ರೀ

  ಎಲ್ ಎನ್ ಶಾಸ್ತ್ರೀ

  Singer/Music Director
  Born : 30 Aug 1971
  ಎಲ್.ಎನ್.ಶಾಸ್ತ್ರೀ (ಚೈತನ್ಯ) ಕನ್ನಡ ಚಿತ್ರರಂಗದ ಪ್ರಸಿದ್ಧ ಕಂಚಿನ ಕಂಠದ ಹಿನ್ನಲೆಗಾಯಕ ಮತ್ತು ಸಂಗೀತ ನಿರ್ದೇಶಕ. ಸುಮಾರು 25 ವರ್ಷಗಳ ಸಿನಿಪಯಣದಲ್ಲಿ 3000 ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. 1996 ರಲ್ಲಿ ತೆರೆಕಂಡ `ಅಜಗಜಾಂತರ' ಚಿತ್ರದಿಂದ ತಮ್ಮ ಗಾಯನ ಪಯಣ ಆರಂಭಿಸಿದ ಇವರು ಮತ್ತೇ ಹಿಂತುರಗಿ... ReadMore
  Famous For
  ಎಲ್.ಎನ್.ಶಾಸ್ತ್ರೀ (ಚೈತನ್ಯ) ಕನ್ನಡ ಚಿತ್ರರಂಗದ ಪ್ರಸಿದ್ಧ ಕಂಚಿನ ಕಂಠದ ಹಿನ್ನಲೆಗಾಯಕ ಮತ್ತು ಸಂಗೀತ ನಿರ್ದೇಶಕ. ಸುಮಾರು 25 ವರ್ಷಗಳ ಸಿನಿಪಯಣದಲ್ಲಿ 3000 ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. 1996 ರಲ್ಲಿ ತೆರೆಕಂಡ `ಅಜಗಜಾಂತರ' ಚಿತ್ರದಿಂದ ತಮ್ಮ ಗಾಯನ ಪಯಣ ಆರಂಭಿಸಿದ ಇವರು ಮತ್ತೇ ಹಿಂತುರಗಿ ನೋಡಲಿಲ್ಲ.
  ಜನುಮದ ಜೋಡಿ ಚಿತ್ರದ `ಕೋಲುಮುಂಡೆ ಜಂಗಮ' ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರು. 1998 ರಲ್ಲಿ ತೆರೆಕಂಡ `ಕನಸಲು ನೀನೆ ಮನಸಲು ನೀನೆ' ಚಿತ್ರದಿಂದ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಬ್ಬರ ಸಲಹೆಯಂತೆ ತಮ್ಮ ಹೆಸರನ್ನು ಚೈತನ್ಯ ಎಂದು ಬದಲಿಸಿದರು. ಈ ಹೆಸರಿನಲ್ಲಿಯೇ ಸುಮಾರು 25 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
  2009 ರಲ್ಲಿ...
  Read More
  ಎಲ್ ಎನ್ ಶಾಸ್ತ್ರೀ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X