Celebs»MS Jahangeer
  ಎಂ ಎಸ್ ಜಹಾಂಗೀರ್

  ಎಂ ಎಸ್ ಜಹಾಂಗೀರ್

  Actor
  ಎಂ.ಎಸ್. ಜಹಾಂಗೀರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಮತ್ತು ಕಿರುತೆರೆ ನಿರೂಪಕ. ಇವರು ಸಿಹಿಕಹಿ ಚಂದ್ರುರವರ `ಪಾಪ ಪಾಂಡು' ಚಿತ್ರದ ಮೂಲಕ ಪ್ರಸಿದ್ಧರಾದರು. `ಅಭಿಮನ್ಯು',`ಬೆಂಕಿಪಟ್ನ',`ದಯವಿಟ್ಟು ಗಮನಿಸಿ' ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ತೆರೆಕಂಡ ಶರಣ್ ಅಭಿನಯದ `ವಿಕ್ಟರಿ 2'... ReadMore
  Famous For
  ಎಂ.ಎಸ್. ಜಹಾಂಗೀರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಮತ್ತು ಕಿರುತೆರೆ ನಿರೂಪಕ. ಇವರು ಸಿಹಿಕಹಿ ಚಂದ್ರುರವರ `ಪಾಪ ಪಾಂಡು' ಚಿತ್ರದ ಮೂಲಕ ಪ್ರಸಿದ್ಧರಾದರು. `ಅಭಿಮನ್ಯು',`ಬೆಂಕಿಪಟ್ನ',`ದಯವಿಟ್ಟು ಗಮನಿಸಿ' ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ತೆರೆಕಂಡ ಶರಣ್ ಅಭಿನಯದ `ವಿಕ್ಟರಿ 2' ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
  Read More
  ಎಂ ಎಸ್ ಜಹಾಂಗೀರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X