CelebsbredcrumbNisha Ravikrishnan
  ನಿಶಾ ರವಿಕೃಷ್ಣನ್

  ನಿಶಾ ರವಿಕೃಷ್ಣನ್

  (aka) Nisha Milana,
  Born : 09 Jun 2000
  Birth Place : ಸಕಲೇಶಪುರ
  ನಿಶಾ ರವಿಕೃಷ್ಣನ್ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಗಟ್ಟಿಮೇಳ ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. 2000 ಜೂನ್ 9 ರಂದು ಹಾಸನದ ಸಕಲೇಶಪುರದಲ್ಲಿ ಜನಿಸಿದರು. ತಂದೆ ರವಿಕೃಷ್ಣನ್ ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುವುದು ನಿಶಾ ಸಿನಿ ಜರ್ನಿಗೆ ಸ್ಪೂರ್ತಿಯಾಯಿತು.... ReadMore

  ನಿಶಾ ರವಿಕೃಷ್ಣನ್ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಗಟ್ಟಿಮೇಳ ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. 2000 ಜೂನ್ 9 ರಂದು ಹಾಸನದ ಸಕಲೇಶಪುರದಲ್ಲಿ ಜನಿಸಿದರು.

  ತಂದೆ ರವಿಕೃಷ್ಣನ್ ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುವುದು ನಿಶಾ ಸಿನಿ ಜರ್ನಿಗೆ ಸ್ಪೂರ್ತಿಯಾಯಿತು. ಕರ್ನಾಟಕ ಮತ್ತು ಭರತನಾಟ್ಯದಲ್ಲಿ ಕೂಡ ಪರಿಣಿತಿ ಪಡೆದಿದ್ದಾರೆ. ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಸಿನಿಪಯಣ ಆರಂಭವಾಯಿತು. ಸರ್ವ ಮಂಗಳ ಮಾಂಗಲ್ಯೇ ಎಂಬ ಸೀರಿಯಲ್ ದಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಅಭಿನಯಿಸತೊಡಗಿದರು. ತಮ್ಮ ಅಭಿನಯಕ್ಕಾಗಿ ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದರು.

  Read More
  ನಿಶಾ ರವಿಕೃಷ್ಣನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X