X
ಕನ್ನಡ » ಚಲಚಿತ್ರಗಳು » ಅರ್ಜುನ್ ಗೌಡ
ಅರ್ಜುನ್ ಗೌಡ

ಅರ್ಜುನ್ ಗೌಡ

Action | 31 Dec 2021 | U/A |
Kannada

2.5 /5 Users

2.5 /5 Filmibeat

ಅರ್ಜುನ್ ಗೌಡ ಕಥೆ

ಅರ್ಜುನ್ ಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶಂಕರ ನಿರ್ದೇಶನ ಈ ಚಿತ್ರಕ್ಕೆ ರಾಮು ಬಂಡವಾಳ ಹೂಡಿದ್ದಾರೆ. ಆಗಸ್ಟ್ 2, 2019 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು.ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದ್ದರೆ, ಧರ್ಮ ವಿಶ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಮೂರು ಭಿನ್ನ ಗೆಟೆಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೋಟಿ ರಾಮು ನಿರ್ಮಾಣದ ಕೊನೆಯ ಚಿತ್ರವಾಗಿದೆ. ಸಾರಾಂಶ ಚಿತ್ರದ ಆರಂಭದಲ್ಲಿಯೇ ನಾಯಕ ಒಬ್ಬ ಮಹಿಳೆಯನ್ನು ಶೂಟ್ ಮಾಡುತ್ತಾನೆ. ಆ ಮಹಿಳೆ ಬೇರಾರು ಅಲ್ಲ, ಅದು ಅವನ ತಾಯಿಯೇ. ಅರ್ಜುನ ಗೌಡ ತನ್ನ ತಾಯಿಯನ್ನೇ ಕೊಲ್ಲುವ ಸಂದರ್ಭ ಏಕೆ ಸೃಷ್ಟಿಯಾಯಿತು ಎನ್ನುವುದು ಚಿತ್ತದ ಕಥೆ. ಕಥೆ ಅರ್ಜುನ ಗೌಡ ಒಬ್ಬ ಪ್ರಸಿದ್ಧ ಟಿವಿ ಚಾನೆಲ್ ಮಾಲೀಕರ ಮಗ.  ಭವಿಷ್ಯದ ಕನಸು ಕಾಣುತ್ತಾ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಅರ್ಜುನ ಗೌಡ ಜೀವನದಲ್ಲಿ ಬಿರುಗಾಳಿ ಏಳುತ್ತದೆ. ರಾಬರ್ಟ್ ಎಂಬ ಭೂಗತ ಪಾತಕಿಯ ಜೊತೆ ಅರ್ಜುನ್ ತಾಯಿಯ ಸಂಘರ್ಷ ಆರಂಭವಾಗುತ್ತದೆ. ಹಾಗೇ ಅರ್ಜುನ್ ಪ್ರೇಯಸಿಯು ಕೂಡ ಕಿಡ್ನಾಪ್ ಆಗುತ್ತಾಳೆ. ಆಗ ಅವನು ಸಮಾಜ ಘಾತಕ ಶಕ್ತಿಗಳ ಜೊತೆಗೆ ಹೋರಾಡಲು ಆರಂಭಿಸುತ್ತಾನೆ. ಇದೇ ಸಂದರ್ಭದಲ್ಲಿ ಅವನು ತನ್ನ ತಾಯಿಯನ್ನು ಕೂಡ ಕೊಲ್ಲಬೇಕಾದ ಪರಿಸ್ತಿತಿ ಬರುತ್ತದೆ.
Read More

ಅರ್ಜುನ್ ಗೌಡ ಕಲಾವಿದರು ಮತ್ತು ಸಿಬ್ಬಂದಿ

ಅರ್ಜುನ್ ಗೌಡ ಕ್ರೂ ಮಾಹಿತಿ

ನಿರ್ದೇಶಕ ಶಂಕರ್
ಸಿನಿಮಾಟೋಗ್ರಫಿ NA
ಸಂಪಾದಕ ಅರ್ಜುನ್ ಕಿಟ್ಟು
ಸಂಗೀತ ಧರ್ಮ ವಿಶ್
ನಿರ್ಮಾಪಕ ರಾಮು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅರ್ಜುನ್ ಗೌಡ ವಿಮರ್ಶಕರ ವಿಮರ್ಶೆ

ಕನ್ನಡ ಪಿಲ್ಮಿಬೀಟ್
ಯೋಚನೆ ಒಳ್ಳೆಯದಿದ್ದರೆ ಮಾತ್ರ ಸಾಲದು ಆ ಯೋಚನೆಯನ್ನು ಕತೆಯ ಚೌಕಟ್ಟಿನೊಳಗೆ ಬಂಧಿಸಿ ಅದಕ್ಕೆ ಸಿನಿಮಾ ರೂಪ ನೀಡಿ ಪ್ರೇಕ್ಷಕರಿಗೆ ದಾಟಿಸುವುದು ಬಹಳ ಅವಶ್ಯಕ. ಕೋಟಿ ನಿರ್ಮಾಪಕ ರಾಮು ಅವರ ನಿರ್ಮಾಣದ ಕೊನೆಯ ಸಿನಿಮಾ ಎಂಬ ಪ್ರೀತಿಯಿಂದ ಒಂದು ಬಾರಿ ನೋಡಲು ಅಡ್ಡಿಯಿಲ್ಲ.

ಅರ್ಜುನ್ ಗೌಡ ಟ್ರೇಲರ್

Video Thumbnail

ಅರ್ಜುನ್ ಗೌಡ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅರ್ಜುನ್ ಗೌಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+