X
ಹೋಮ್ » ಸೆಲಬ್ರಿಟಿಗಳು » ರಥಸಪ್ತಮಿ ಅರವಿಂದ್
ರಥಸಪ್ತಮಿ ಅರವಿಂದ್

ರಥಸಪ್ತಮಿ ಅರವಿಂದ್

Actor
ಜೀವನ ಚರಿತ್ರೆ :  ಅರವಿಂದ್ ಕನ್ನಡ ಚಿತ್ರರಂಗದ ಖ್ಯಾತ ಖಳನಟ. ಇವರು ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆ ಕೋರ್ಸ್ ಮುಗಿಸಿದ ಇವರು 'ಗೀತಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.  ಇವರನ್ನು ಸಿನಿಮಾಗೆ ಪರಿಚಯಿಸಿದ್ದು, ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್. ನಂತರ ಗೋಪಾಲ ಕೃಷ್ಣ ಎಂಬ ಜನ್ಮ ಹೊಂದಿದ್ದ ಇವರ ಹೆಸರನ್ನು ನಿರ್ದೇಶಕ ಭಗವಾನ್ 'ಅರವಿಂದ್' ಎಂದು ಬದಲಿಸಿದರು.  ಅರವಿಂದ್ ಸಿನಿಮಾ ಬದುಕಿಗೆ ತಿರುವು ಕೊಟ್ಟ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ರಥಸಪ್ತಮಿ'. ಈ ಚಿತ್ರದ ಮೂಲಕ ರಥಸಪ್ತಮಿ ಅರವಿಂದ್ ಎಂದೇ ಜನಪ್ರಿಯರಾದರು.  ಬಹುತೇಕ ಖಳನಾಯಕನ ಪಾತ್ರಗಳಲ್ಲೇ ಮಿಂಚಿರುವ ಇವರು, ಈವರೆಗೂ 250ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಸಕ್ರಿಯವಾಗಿರುವ ಇವರು, ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. 
ಮುಂದೆ ಓದಿ

ರಥಸಪ್ತಮಿ ಅರವಿಂದ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪುಷ್ಕರ್ ಗಿರಿಗೌಡ 15 Dec 2023

ರಥಸಪ್ತಮಿ ಅರವಿಂದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಥಸಪ್ತಮಿ ಅರವಿಂದ್

ಹೆಸರು ರಥಸಪ್ತಮಿ ಅರವಿಂದ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಥಸಪ್ತಮಿ ಅರವಿಂದ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+