twitter
    Celebs»rithvik gowda

    ರಿತ್ಬಿಕ್ ಗೌಡ

    Actor
    ರಿತ್ಬಿಕ್ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಾಲನಟ. ಹೆಣ್ಣೂರು ನಿವಾಸಿಗಳಾದ ಶೃತಿ ಮತ್ತು ಸುನೀಲ್ ಕುಮಾರ್ ದಂಪತಿಯ ಪುತ್ರನಾಗಿರುವ ರಿತ್ವಿಕ್ ಪ್ರಸ್ತುತ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್‌ನಲ್ಲಿ 4ನೇ ತರಗತಿ ಓದುತ್ತಿದ್ದಾನೆ. 'ಕೆಜಿಎಫ್' ಈತನ ಮೊದಲ ಸಿನಿಮಾವಾಗಿದೆ.... ReadMore
    Famous For
    ರಿತ್ಬಿಕ್ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಾಲನಟ. ಹೆಣ್ಣೂರು ನಿವಾಸಿಗಳಾದ ಶೃತಿ ಮತ್ತು ಸುನೀಲ್ ಕುಮಾರ್ ದಂಪತಿಯ ಪುತ್ರನಾಗಿರುವ ರಿತ್ವಿಕ್ ಪ್ರಸ್ತುತ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್‌ನಲ್ಲಿ 4ನೇ ತರಗತಿ ಓದುತ್ತಿದ್ದಾನೆ. 'ಕೆಜಿಎಫ್' ಈತನ ಮೊದಲ ಸಿನಿಮಾವಾಗಿದೆ. ಶಿವರಾಜಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಈತ ಅದೆಷ್ಟೋ ಬಾರಿ ನೋಡಿದ್ದಾನೆ.ಶಿವರಾಜ್ ಕುಮಾರ್ ರೀತಿಯೇ ಡ್ಯಾನ್ಸ್ ಮಾಡುವ ಈ ಹುಡುಗ ಅವರ ಹುಟ್ಟುಹಬ್ಬಕ್ಕೆ ಒಂದು ಆಲ್ಬಂ ಹಾಡನ್ನು ಮಾಡಿದ್ದ.
    ರಿತ್ವಿಕ್ ಮಾಡಲಿಂಗ್ ಕ್ಲಾಸ್ ಗೆ ಹೊಗುತ್ತಿದ್ದರಂತೆ. ಅಲ್ಲಿಂದ 'ಕೆಜಿಎಫ್' ಸಿನಿಮಾಗೆ ಆಡಿಷನ್ ಇರುವ ವಿಷಯ ತಿಳಿದಿದೆ. ಆಡಿಷನ್ ನಲ್ಲಿ 600 ಮಕ್ಕಳು ಭಾಗಿಯಾಗಿದ್ದು, ಅದರಲ್ಲಿ ರಿತ್ವಿಕ್ ಕೂಡ ಒಬ್ಬರಾಗಿದ್ದರು. 600 ಮಕ್ಕಳಲ್ಲಿ ರಿತ್ವಕ್ ಸೇರಿದಂತೆ 20 ಮಕ್ಕಳ ಮಾತ್ರ ಚಿತ್ರಕ್ಕೆ ಆಯ್ಕೆ ಆದರು....
    Read More
    ರಿತ್ಬಿಕ್ ಗೌಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X