X
ಹೋಮ್ » ಸೆಲಬ್ರಿಟಿಗಳು » ಶಶಿಕುಮಾರ್
ಶಶಿಕುಮಾರ್

ಶಶಿಕುಮಾರ್

Actor/Producer
ಜೀವನ ಚರಿತ್ರೆ :  ಆಧುನಿಕ ಮಾದರಿ ರೈತ ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜೆಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ಕೃಷಿಯಲ್ಲಿ ನೂತನ ತಂತ್ರಜ್ಞಾನ ಬಳಸುವಲ್ಲಿ ಸಿದ್ಧಹಸ್ತರು. ಜಾನಪದ ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸುವ ಶಶಿ ಒಬ್ಬ ಒಳ್ಳೆಯ ಜಾನಪದ ಕಲಾವಿದರು. ಡೂಳ್ಳು ಕುಣಿತ,ಪೂಜೆ ಕುಣಿತ,ವೀರಗಾಸೆ,ಕಂಸಾಳೆ ಮುಂತಾದ ಜಾನಪದ ಕೆಲೆಗಳಲ್ಲಿ ಸಿದ್ಧಹಸ್ತರು. `ಭೂಮಿಕ' ಎಂಬ ತಂಡ ಕಟ್ಟಿಕೊಂಡು ರಾಜ್ಯ ಮತ್ತು ರಾಷ್ಟ್ರಾದಾದ್ಯಂತ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವುಗಳಲ್ಲಿ ಮೂರು ನೃತ್ಯ ಮತ್ತು ಎರಡು ನಾಟಕ ಕಾರ್ಯಕ್ರಮಗಳಿಗೆ ಚಿನ್ನದ ಪದಕ ಪಡೆದಿದ್ದಾರೆ.ಪಾರ್ಟ್ ಟೈಮ್‌ನಲ್ಲಿ ಸೀರಿಯಲ್‌ಗಳಲ್ಲಿ ನಟಿಸುತ್ತಾರೆ. ರೈತನಾಗಿ ಚಿಂತಾಮಣಿ ಮೂಲದ ಶಶಿ ರಾಮನಗರದ ಬಳಿಯಿರುವ ನಾಲ್ಕು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಅದರಲ್ಲಿ ಕೋಳಿ ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹಾಗೇಯೇ ಜೋಳ ಮತ್ತು ಟ್ಯೋಮೋಟೋ ಬೆಳೆಯುತ್ತಾರೆ. ಶಶಿಯ ತಾತ ಹತ್ತು ಎಕರೆ ಜಮೀನು ಹೊಂದಿ ಆಗಿನ ಕಾಲಕ್ಕೆ ಆ ಹೋಬಳಿಯಲ್ಲಿ ಅತಿ ಹೆಚ್ಚು ಬೆಳೆ ಬೆಳೆಯುವ ರೈತನಾಗಿ ಗುರುತಿಸಿಕೊಂಡಿದ್ದರು.   ತಾತ ತೀರಿಕೊಂಡ ಮೇಲೆ ಕೃಷಿಯಲ್ಲಿ ನಷ್ಟವಾಯಿತು. ಶಶಿ ತಂದೆ ಶ್ರೀರಾಮ ರಡ್ಡಿ ಹೋಟೆಲ್‌ ಒಂದನ್ನು ಆರಂಭಿಸಿ ಆರೇಳು ವರ್ಷಗಳ ನಂತರ ಟೆಕ್ಸಟೈಲ್ಸ್ ಅಂಗಡಿ ಆರಂಭಿಸಿದರು. ಈಗಲೂ ಶಶಿ ತಂದೆ ಚಿಂತಾಮಣಿಯಲ್ಲಿ ಟೆಕ್ಸಟೈಲ್ಸ್ ಅಂಗಡಿ ನಡೆಸುತ್ತಿದ್ದಾರೆ.   ಸಾಮಾಜಿಕ ಜೀವನ   ಬಿಗ್‌ಬಾಸ್ ಮನೆಯಲ್ಲಿ ಹೊಸವರ್ಷದ ದಿನ ತೆಗೆದುಕೊಂಡ ನಿರ್ಧಾರದಂತೆ ಶಶಿ ನಿಯಮಿತವಾಗಿ ಬಿಳಿ ರಕ್ತಕಣಗಳನ್ನು ದಾನ ಮಾಡುತ್ತಾರೆ. ತಾವು ಓದಿ ಬೆಳೆದ ಚಿಂತಾಮಣಿಯ ಬಟ್ಲಹಳ್ಲಿಯ ವಿವಿಎಸ್ ಶಾಲೆಯ 25 ಮಕ್ಕಳನ್ನು ದತ್ತು ಪಡೆದಿರುವ ಶಶಿ ಅವರ ವಿಧ್ಯಾಭ್ಯಾಸ, ಯೂನಿಫಾರ್ಮ್ ಸೇರಿದಂತೆ ಶಾಲಾ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.   ಬಿಗ್‌ಬಾಸ್ ಕನ್ನಡ ಸೀಸನ್ 6 ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ. ಈ ಸ್ಫರ್ದೆಯಲ್ಲಿ ವಿನ್ನರ್ ಆದ ಇವರು 50 ಲಕ್ಷ ಬಹುಮಾನದೊಂದಿಗೆ ಟ್ರೋಫಿಗೆ ಮುತ್ತಿಟ್ಟರು.   ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು   ಅಕ್ಷತಾ ಪಾಂಡವಪುರ ಮುರಳಿ ಎಂ.ಜೆ.ರಾಕೇಶ್ ಜಯಶ್ರೀ ಕವಿತಾ ಗೌಡ ಆಂಡ್ರೂ ಧನರಾಜ್ ರ‍್ಯಾಪಿಡ್  ರಶ್ಮಿ ನವೀನ್ ಸಜ್ಜು ನಯನಾ ಪುಟ್ಟಸ್ವಾಮಿ ಜಿಮ್ ರವಿ ಸೋನು ಪಾಟೀಲ್ ಮೇಘಶ್ರೀ
ಮುಂದೆ ಓದಿ

ಶಶಿಕುಮಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Producer
ಅನೂಪ್ ಆಂಟೋನಿ 15 Mar 2024
ನವೀನ ಕುಮಾರ್. ಪಿ 23 Feb 2017

ಶಶಿಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಶಿಕುಮಾರ್

ಹೆಸರು ಶಶಿಕುಮಾರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಶಿಕುಮಾರ್ ಆಸ್ತಿ

ಆಸ್ತಿ

ಶಶಿಕುಮಾರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+