twitter
    Celebs»Vasthsala Revanna

    ವತ್ಸಲಾ ರೇವಣ್ಣ

    Producer
    ಕನ್ನಡ ಚಿತ್ರರಂಗದ ನವ ನಿರ್ಮಾಪಕಿ ವತ್ಸಲಾ ರೇವಣ್ಣ. ಇವರು ಕರ್ನಾಟಕ ರಾಜ್ಯದ ಮಾಜಿ ಸಾರಿಗೆ ಸಚಿವ ಹಾಗೂ ಕಾಂಗ್ರೆಸ್ ನಾಯಕ  ಎಚ್.ಎಂ. ರೇವಣ್ಣ ಅವರ ಧರ್ಮಪತ್ನಿ. ಇವರ ಪುತ್ರ ನಟ ಅನೂ ಪ್ ರೇವಣ್ಣ. ತಮ್ಮ ಪುತ್ರ  ಅನೂಪ್  ಅಭಿನಯದ ಚೊಚ್ಚಲ ಚಿತ್ರ 'ಲಕ್ಷ್ಮಣ' ಚಿತ್ರವನ್ನು ವತ್ಸಲಾ... ReadMore
    Famous For
    ಕನ್ನಡ ಚಿತ್ರರಂಗದ ನವ ನಿರ್ಮಾಪಕಿ ವತ್ಸಲಾ ರೇವಣ್ಣ. ಇವರು ಕರ್ನಾಟಕ ರಾಜ್ಯದ ಮಾಜಿ ಸಾರಿಗೆ ಸಚಿವ ಹಾಗೂ ಕಾಂಗ್ರೆಸ್ ನಾಯಕ  ಎಚ್.ಎಂ.ರೇವಣ್ಣ ಅವರ ಧರ್ಮಪತ್ನಿ. ಇವರ ಪುತ್ರ ನಟ ಅನೂಪ್ ರೇವಣ್ಣ. ತಮ್ಮ ಪುತ್ರ ಅನೂಪ್ ಅಭಿನಯದ ಚೊಚ್ಚಲ ಚಿತ್ರ 'ಲಕ್ಷ್ಮಣ' ಚಿತ್ರವನ್ನು ವತ್ಸಲಾ ರೇವಣ್ಣ ನಿರ್ಮಿಸಿದ್ದಾರೆ.
    Read More
    ವತ್ಸಲಾ ರೇವಣ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X