X
ಯಮುನಾ

ಯಮುನಾ

Actress
ಜೀವನ ಚರಿತ್ರೆ :  ಯಮುನಾ ಕನ್ನಡ ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.  ಯಮುನಾ 1991 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೋಡದ ಮರೆಯಲ್ಲಿ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದರು. ಕಿರುತೆರೆಯಲ್ಲೂ ಕೂಡ ಅಭಿನಯಿಸಿದ್ದಾರೆ. ಇವರ ಮೂಲ ಹೆಸರು ಪ್ರೇಮಾ. ಕೆ.ಬಾಲಚಂದರ್ ಯಮುನಾ ಎಂದು ಇವರ ಹೆಸರನ್ನು ಬದಲಾಯಿಸಿದರು. ವಿವಾಹದ ನಂತರ ಚಿತ್ರರಂಗದಿಂದ ದೂರವಾದ ಯುಮುನಾ ಹಲವು ಕನ್ನಡ ಮತ್ತು ತೆಲಗು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. 2011 ರಲ್ಲಿ ಇವರು ಒಂದು ಪಂಚತಾರಾ ಹೊಟೇಲ್ ನಲ್ಲಿ ವೇಶ್ಯವಾಟಿಕೆ ಜಾಲವನ್ನು ನೆಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ನಂತರ ವಿಚಾರಣೆ ಬಳಿಕ ಕೋರ್ಟ್ ಇದೊಂದು ನಿರಾಧಾರ ಆರೋಪ ಎಂದು ಕೇಸ್ ನಿಂದ ಖುಲಾಸೆಗೊಳಿಸಿತು.
ಮುಂದೆ ಓದಿ

ಯಮುನಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಂ ಎಸ್ ರಾಜಶೇಖರ್ 24 May 1991

ಯಮುನಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಯಮುನಾ

ಹೆಸರು ಯಮುನಾ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಯಮುನಾ ಆಸ್ತಿ

ಆಸ್ತಿ

ಯಮುನಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+