Kannada»Movies»Modada Mareyalli
  ಮೋಡದ ಮರೆಯಲ್ಲಿ

  ಮೋಡದ ಮರೆಯಲ್ಲಿ

  Release Date : 24 May 1991
  Critics Rating
  Audience Review
  ಎಂ.ಎಸ್.ರಾಜಶೇಖರ್ ನಿರ್ದೇಶನದ `ಮೋಡದ ಮರೆಯಲಿ' ಚಿತ್ರದಲ್ಲಿ ಶಿವರಾಜಕುಮಾರ್ ಜೊತೆ ಯಮುನಾ ನಾಯಕಿಯಾಗಿ ನಟಿಸಿದ್ದಾರೆ. ಕೆ.ಎಸ್.ಅಶ್ವಥ್ ಶಿವಣ್ಣ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತವಿರುವ ಈ ಚಿತ್ರಕ್ಕೆ ಚಿ.ಉದಯಶಂಕರ್ ಸಾಹಿತ್ಯವಿದೆ. ತಮ್ಮ ಬ್ಯಾನರ್ ಮೂಲಕ ಈ ಚಿತ್ರವನ್ನು  ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಮಾಡಿದ್ದಾರೆ.
  • ಎಂ ಎಸ್ ರಾಜಶೇಖರ್
   Director
  • ಪಾರ್ವತಮ್ಮ ರಾಜ್ ಕುಮಾರ್
   Producer
  • ರಾಜನ್ ನಾಗೇಂದ್ರ
   Music Director
  • ಚಿ ಉದಯ ಶಂಕರ್
   Lyricst/Screenplay
  • ಡಾ.ರಾಜಕುಮಾರ್
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X