»   » ಬ್ರಿಟ್ನಿ ಜತೆ ಲಿಪ್‌ಲಾಕ್ ಚುಂಬನಕ್ಕೆ ಮಡೋನ್ನಾ ತಹತಹ

ಬ್ರಿಟ್ನಿ ಜತೆ ಲಿಪ್‌ಲಾಕ್ ಚುಂಬನಕ್ಕೆ ಮಡೋನ್ನಾ ತಹತಹ

Posted By:
Subscribe to Filmibeat Kannada

ಪಾಪ್ ರಾಣಿ ಮಡೋನ್ನಾಗೆ ಹಳೆಯ ಚಾಳಿ ಮರುಕಳಿಸಿದಂತಿದೆ. ಈ ಹಿಂದೊಮ್ಮೆ ಬೆದೆಗೆ ಬಂದ ಸೀಮೆಹಸುವಿನಂತೆ ವೇದಿಕೆ ಮೇಲೆ ಮತ್ತೊಬ್ಬ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್‌ಳನ್ನು ಬರಸೆಳೆದು ಅಪ್ಪಿ ಮುದ್ದಾಡಿದ್ದಳು. ಈಗ ಮತ್ತೊಮ್ಮೆ ಅದೇ ರೀತಿ ಬ್ರಿಟ್ನಿಯನ್ನು ಚುಂಬಿಸಬೇಕು ಎಬ ತನ್ನ ತಹತಹವನ್ನು ಹೊರ ಹಾಕಿದ್ದಾಳೆ.

ಮಡೋನ್ನಾಳ ಹೊಸ ಆಲ್ಪಂ MDNA ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದು, ನಂಬರ್ ಒನ್ ಪಟ್ಟವನ್ನೂ ಅಲಂಕರಿಸಿದೆ. ಈ ಬಗ್ಗೆ ಮಡೋನ್ನಾಳನ್ನು ಸಿಕ್ಕಾಪಟ್ಟೆ ಹಾಡಿ ಹೊಗಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮಡೋನ್ನಾ ಮತ್ತೊಮ್ಮೆ ಚುಂಬಿಸುವ ತನ್ನ ಮನದಾಳದ ಬಯಕೆನ್ನು ಹೊರಹಾಕಿದ್ದಾಳೆ.

ಇವರಿಬ್ಬರೂ ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಪ್ರೇಮ ಸಂದೇಶಗಳನ್ನು ರವಾನಿಸಿಕೊಂಡಿದ್ದಾರೆ. ಆಲ್ಪಂನ ಪ್ರತಿ ಹಾಡುಗಳು ಅದ್ಭುತ ಎಂದಿದ್ದಾರೆ ಬ್ರಿಟ್ನಿ, ಇದಕ್ಕೆ ಪ್ರತಿಕ್ರಿಯಿಸಿರುವ ಮಡೋನ್ನಾ ಮತ್ತೆ ತಮ್ಮನ್ನು ಚುಂಬಿಸಬೇಕು ಅನ್ನಿಸುತ್ತಿದೆ ಎಂದಿದ್ದಾರೆ. ಇದಕ್ಕೆ 'ಎಸ್' ಎಂಬಂತೆ ಬ್ರಿಟ್ನಿ ಉತ್ತರ ನೀಡಿದ್ದಾರೆ. ಅಷ್ಟೆ ಅಲ್ಲಿಗೆ ಸುದ್ದಿ ಮುಗಿಯಿತು. (ಏಜೆನ್ಸೀಸ್)

English summary
Queen of Pop, Madonna is keen to recreate the infamous kiss she shared with pop singer Britney Spears on-stage. Britney Spears congratulated Madonna via Twitter on her new album MDNA which helped her set a new record for the most number one albums by a solo artist. Madonna replied by expressing her desire to kiss her again.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X