For Quick Alerts
  ALLOW NOTIFICATIONS  
  For Daily Alerts

  ಸೆಂಟ್ ಜಾಹೀರಾತಿಗಾಗಿ ಸಂಪೂರ್ಣ ಬೆತ್ತಲಾದ ತಾರೆ

  By ರವಿಕಿಶೋರ್
  |

  ಹಾಲಿವುಡ್ ಚಿತ್ರರಂಗದಲ್ಲಿ ಸಕ್ಸಸ್ ಫುಲ್ ತಾರೆಯಾಗಿ ಗುರುತಿಸಿಕೊಂಡಿರುವ ಖ್ಯಾತ ತಾರೆ ನಟಾಲಿ ಪೋರ್ಟ್ ಮನ್ ಸುಗಂಧ ದ್ರವ್ಯ 'ಕ್ರಿಶ್ಚಿಯನ್ ಡಿಯೋರ್' ಜಾಹೀರಾತಿಗಾಗಿ ಬಟ್ಟೆ ಕಳಚಿದ್ದಾರೆ. ಹಾಲಿವುಡ್ ಸಿನೆಮಾಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಈಕೆ ಡಿಯೋರ್ ಕಂಪನಿಯ ಹೊಸ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

  ಈ ಜಾಹೀರಾತಿಗಾಗಿ ಈಕೆ ಸಂಪೂರ್ಣ ಬಟ್ಟೆ ಕಳಚಿರುವ ಫೋಟೋಗಳು ಈಗ ಎಲ್ಲೆಲ್ಲೂ ಸರಿದಾಡುತ್ತಿವೆ. ನೀವೀಗ ವೀಕ್ಷಿಸುತ್ತಿರುವುದು ಜಾಹೀರಾತಿಗಾಗಿ ತೆಗೆದಂತಹ ಫೋಟೋ ಒಂದನ್ನು. ಈಕೆಯ ನಗ್ನ ಫೋಟೋಗಳನ್ನು ಖ್ಯಾತ ಛಾಯಾಗ್ರಾಹಕ ಸೋರೆಂಟಿ ಹಲವಾರು ಭಂಗಿಗಳಲ್ಲಿ ಸೆರೆಹಿಡಿದ್ದಾರೆ.

  ನೆಲಹಾಸಿನ ಮೇಲೆ ತನ್ನ ಕಾಲುಗಳನ್ನು ಮಡಚಿ ನಗ್ನವಾಗಿ ನಟಾಲಿ ಮಲಗಿದ್ದಾರೆ. ಇನ್ನೊಂದು ಚಿತ್ರದಲ್ಲಿ ಕುರ್ಚಿ ಮೇಲೆ ಕೂತು ತನ್ನ ತಲೆಗೂದಲಿನ್ನು ಹಿಡಿದು ಕುಳಿತಿದ್ದಾರೆ. ಮತ್ತೊಂದು ಚಿತ್ರದಲ್ಲಿ ತನ್ನ ಎದೆಭಾಗವನ್ನು ಎರಡೂ ಕೈಗಳಿಂದ ಮುಚ್ಚಿಟ್ಟುಕೊಂಡಿದ್ದಾರೆ. ಈ ಎಲ್ಲಾ ಫೋಟೋಗಳು ಈಗ ಹಾಟ್ ಚಿಪ್ಸ್ ನಂತೆ ಬಿಕಿರಿಯಾಗುತ್ತಿವೆ.

  ಆಸ್ಕರ್ ಪ್ರಶಸ್ತಿ ಪುರಸ್ಕೃತ ತಾರೆ ನಟಾಲಿ ಪೋರ್ಟ್ ಮನ್ ಅವರು ತಮ್ಮ ಉತ್ಪನ್ನಕ್ಕೆ ರಾಯಭಾರಿಯಾಗಿರುವ ಕಾರಣ ಡಿಯೋರ್ ಕಂಪನಿ ಸೆಪ್ಟೆಂಬರ್ ತಿಂಗಳಲ್ಲಿ ಸುಗಂಧದ್ರವ್ಯ, ನೆಯಿಲ್ ಪಾಲಿಷ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಡಿಯೋರ್ ಉತ್ಪನ್ನಗಳಿಗೆ ನಟಾಲಿ ನಗ್ನವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬಿಡುಗಡೆಯಾದ ಸುಗಂಧ ದ್ರವ್ಯಗಳಿಗೂ ಇದೇ ರೀತಿ ಬೆತ್ತಲಾಗಿದ್ದರು.

  ಇತ್ತೀಚೆಗಷ್ಟೇ ಈಕೆ ಮಗುವೊಂದಕ್ಕೆ ಜನ್ಮ ನೀಡಿದ್ದರು. ಮಗುವಿನ ತಾಯಿಯಾದ ಬಳಿಕ ಹೆಚ್ಚಾಗಿ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. ಮಗುವಿನ ಆರೈಕೆಗೆ ಹೆಚ್ಚಿನ ಸಮಯ ಮೀಸಲಿಟ್ಟಿರುವುದಾಗಿ ಹೇಳಿಕೊಂಡಿದ್ದರು.

  83ನೇ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಾಲಿ ಬಾಚಿಕೊಂಡಿದ್ದರು. ಈ ಪ್ರಶಸ್ತಿಗಾಗಿ ನಟಾಲಿ ಜೊತೆ ನಿಕೋಲ್ ಕಿಡ್ ಮನ್, ಜೆನ್ನಿಫರ್ ಲಾರೆನ್ಸ್, ಮಿಚೆಲ್ಲಿ ವಿಲಿಯಮ್ಸ್, ಆನಟ್ಟಿ ಬೇನಿಂಗ್ ಸ್ಪರ್ಧಿಸಿದ್ದರು. ಕಡೆಗೆ ನಟಾಲಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ.

  English summary
  Hollywood successful actress Natalie Portman recently stripped nude for a Dior advert. Portman who has had a very successful career and a good marriage is the face of a new brand of the Dior range.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X