»   » ಪ್ರಪಂಚದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮಾಡೆಲ್ ಗಳು ಇವರೇ

ಪ್ರಪಂಚದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮಾಡೆಲ್ ಗಳು ಇವರೇ

Posted By: ಸೋನು ಗೌಡ
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ-ನಟಿಯರಿಗಿಂತ ಹೆಚ್ಚಾಗಿ ಸ್ಟೇಜ್ ಮೇಲೆ ಕ್ಯಾಟ್ ವಾಕ್ ಮಾಡುವ ತುಂಡುಡುಗೆಯ ಸುಂದರಿಯರಿಗೆ ಕೈ ತುಂಬಾ ಸಂಬಳ ಸಿಗುತ್ತದೆ. ಬಿಕಿನಿ ಧರಿಸಿ ಮೈಮಾಟ ತೋರಿಸುವ ಮಾಡೆಲ್ ಗಳು ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ.

ಅಂದಹಾಗೆ ಹಾಲಿವುಡ್ ಕ್ಷೇತ್ರದಲ್ಲಿ ನಟಿಯರಾಗಿ ಕಮ್ ಮಾಡೆಲ್ ಗಳಾಗಿ ಇದೀಗ ಮಿಲಿಯನ್ ಗಟ್ಟಲೇ ಸಂಭಾವನೆ ಪಡೆಯುವ ವಿದೇಶಿ ನಟಿಯರು ಹಲವಾರು ಮಂದಿ ಕಾಣ ಸಿಗುತ್ತಾರೆ.

ಬರೀ ಮಾಡೆಲ್ ಲೋಕದಲ್ಲಿ ಮಿಂಚಿ ಅದನ್ನೇ ವೃತ್ತಿಯಾಗಿಸಿಕೊಂಡು ಅತೀ ಹೆಚ್ಚು ಸಂಪಾದನೆ ಮಾಡುವ ಮಾಡೆಲ್ ಗಳ ವಿವರ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಮಾಡೆಲ್ ಕಾರಾ ಡೆಲಿವಿನ್

ಅಮೆರಿಕದ ಚಿತ್ರರಂಗ ಕ್ಷೇತ್ರದಲ್ಲಿ ಖ್ಯಾತ ನಟಿಯೂ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟಿ ಕಾರಾ ಡೆಲಿವಿನ್ ಅವರ ವರ್ಷದ ಆದಾಯ ಒಟ್ಟು 9 ಮಿಲಿಯನ್ ಡಾಲರ್.

ಮಾಡೆಲ್ ಆಂಡ್ರಿನಾ ಲಿಮಾ

2000 ನೇ ಇಸವಿಯಲ್ಲಿ ಮಾಡೆಲ್ ಜಗತ್ತಿಗೆ ಕಾಲಿಟ್ಟ ಆಂಡ್ರಿನಾ ಲಿಮಾ ಅವರು ಮಾಡೆಲ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರು ತಮ್ಮ ಆದಾಯದ ಸೀಕ್ರೆಟ್ ಬಿಚ್ಚಿಟ್ಟಿಲ್ಲವಾದರೂ ಅತೀ ಹೆಚ್ಚು ಆದಾಯ ಪಡೆಯುವ ಮಾಡೆಲ್ ಗಳ ಲಿಸ್ಟ್ ನಲ್ಲಿ ಇವರು ಇದ್ದಾರೆ.

ಮಾಡೆಲ್ ಆಂಡ್ರಿನಾ ಲಿಮಾ

2000 ನೇ ಇಸವಿಯಲ್ಲಿ ಮಾಡೆಲ್ ಜಗತ್ತಿಗೆ ಕಾಲಿಟ್ಟ ಆಂಡ್ರಿನಾ ಲಿಮಾ ಅವರು ಮಾಡೆಲ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರು ತಮ್ಮ ಆದಾಯದ ಸೀಕ್ರೆಟ್ ಬಿಚ್ಚಿಟ್ಟಿಲ್ಲವಾದರೂ ಅತೀ ಹೆಚ್ಚು ಆದಾಯ ಪಡೆಯುವ ಮಾಡೆಲ್ ಗಳ ಲಿಸ್ಟ್ ನಲ್ಲಿ ಇವರು ಇದ್ದಾರೆ.

ಡಾಟ್ ಜೆನ್ ಕೆರೋಸ್

29ರ ಹರೆಯದ ಈ ಮಾಡೆಲ್ ವರ್ಷಕ್ಕೆ 7.5 ಮಿಲಿಯನ್ ಡಾಲರ್ ಸಂಪಾದನೆ ಮಾಡುತ್ತಾರೆ.

ನತಾಲಿಯಾ

33 ವರ್ಷದ ರಷ್ಯನ್ ಚೆಲುವೆ ನತಾಲಿಯಾ ವರ್ಷಕ್ಕೆ ಸುಮಾರು 7 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಾರೆ.

ಮಿರಾಂದಾ ಕೆರ್

ಸುಂದರ ಮುದ್ದು ಮುಖದ ಚೆಲುವೆ ಮಿರಾಂದಾ ಕೆರ್ ಅವರು ಮಾಡೆಲಿಂಗ್ ಮೂಲಕ ವರ್ಷಕ್ಕೆ 5.5 ಮಿಲಿಯನ್ ಡಾಲರ್ ಸಂಪಾದಿಸುತ್ತಾರೆ.

English summary
The world's highest paid models. Here is the list check it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada