For Quick Alerts
  ALLOW NOTIFICATIONS  
  For Daily Alerts

  ರಾಜೀವ್ ಜತೆ 'ಡಿಂಗ್ ಡಾಂಗ್' ಸುಳ್ಳೆಂದ ಭಾವನಾ

  |
  <ul id="pagination-digg"><li class="next"><a href="/news/13-actress-bhavana-kannada-movie-malayalam-aid0172.html">Next »</a></li></ul>

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರ 'ಜಾಕಿ'ಯಲ್ಲಿ ನಾಯಕಿಯಾಗಿ ಮೊದಲಬಾರಿಗೆ ಕನ್ನಡಕ್ಕೆ ಆಗಮಿಸಿದ್ದ ನಟಿ ಭಾವನಾ, ಇತ್ತೀಚಿಗೆ ಅನಾವಶ್ಯಕ ಸಂಗತಿಗಳಲ್ಲಿ ಸುದ್ದಯಾಗುತ್ತಿದ್ದಾರೆ. ಅದ್ಯಾರದೋ ಜೊತೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿತ್ತು. ಈಗ ಸಿಸಿಎಲ್ ಆಟಗಾರ ರಾಜೀವ್ ಪಿಳ್ಳೈ ಜೊತೆ ಭಾವನಾ ಹೆಸರು ಕೇಳಿಬರುತ್ತಿದೆ.

  ರಾಜೀವ್ ಪಿಳ್ಳೈ ಮೂಲತಃ ಮುಂಬೈನ ದಂತವೈದ್ಯ. ಬಣ್ಣದ ಲೋಕದ ಹುಚ್ಚಿಗೆ ಬಿದ್ದು ಮಾಡೆಲಿಂಗ್ ಮಾಡುತ್ತಾ ಕೊನೆಗೆ ಸಿನಿಮಾ ಪ್ರಪಂಚಕ್ಕೆ ಬಂದು ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸುಸ್ತಾಗಿದ್ದಾನೆ. ಇದೀಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಕೇರಳ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಆ ತಂಡದ ಬ್ರಾಂಡ್ ಅಂಬಾಸಡರ್ ಆಗಿದ್ದವರು ಭಾವನಾ.

  ರಾಜೀವ್, ಕೇರಳದ ಕ್ರಿಕೆಟಿ ಆಟಗಾರ ಶ್ರೀಶಾಂತ್ ಸಂಬಂಧಿ ಕೂಡ. ಸಿಸಿಎಲ್ ವೇಳೆ ಭಾವನಾಗೆ ಪರಿಚಯವಾದವರು ರಾಜೀವ್. ಇಬ್ಬರ ಒಡನಾಟ, ಅಲೆದಾಟ ಜೋರಾಗಿದೆಯೆಂದು ಮಾಧ್ಯಮಗಳು ಈ ಹಿಂದೆಯೇ ವರದಿ ಮಾಡಿದ್ದವು. ಆದರೆ ಈ ಎಲ್ಲ ಸುದ್ದಿಗಳನ್ನು ಭಾವನಾ ತಳ್ಳಿಹಾಕಿದ್ದಾರೆ. ನಾವಿಬ್ಬರು ಕೇವಲ ಸ್ನೇಹಿತರು. ನಮ್ಮಿಬ್ಬರಲ್ಲಿ ಯಾವುದೇ ಪ್ರೇಮವಾಗಲೀ ಮೋಹವಾಗಲೀ ಇಲ್ಲ" ಎಂದಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/13-actress-bhavana-kannada-movie-malayalam-aid0172.html">Next »</a></li></ul>
  English summary
  It is told that actress Bhavana had affair with CCL Kerala Strikers player, actor Rajeev Pillai.But she rejected the news.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X