
2nd ಲೈಫ್ ಚಿತ್ರವನ್ನು ರಾಜು ದೇವಸಂದ್ರ (ಗೋಸಿ ಗ್ಯಾಂಗ್ ಮತ್ತು ಕಹಳೆ ಕಾಡು) ನಿರ್ದೇಶಿಸಿದ್ದು, ಚಿತ್ರದಲ್ಲಿ ಸಿಂಧು ರಾವ್ ಮತ್ತು ಶಿವ ಪ್ರದೀಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಫಿಲ್ಮ್ಸ್ ಹಾಗೂ ಶುಕ್ರ ಫಿಲ್ಮ್ಸ್ ಜಂಟಿಯಾಗಿ '2nd ಲೈಫ್' ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾಗೆ ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ಆರವ್ ರಿಷಿಕ್ ಅವರ ಸಂಗೀತ ಮತ್ತು ರಮೇಶ್ ಕೊಯಿರಾ ಅವರ ಛಾಯಾಗ್ರಹಣದೊಂದಿಗೆ 2nd ಲೈಫ್ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಶಿವಪ್ರದೀಪ್ ಒಂದು ಮುಖ್ಯ ಪಾತ್ರ ಮಾಡಿದ್ದು, ರುದ್ರಮುನಿ ಚಿತ್ರದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕರಾಗಿದ್ದಾರೆ.
Read: Complete 2nd ಲೈಫ್ ಕಥೆ
-
ರಾಜು ದೇವಸಂದ್ರDirector
-
ಆರವ್ ರಿಷಿಕ್Music Director
-
ನಾಗೇಂದ್ರ ಪ್ರಸಾದ್Lyricst
-
ನಟ ನಿಹಾಲ್- ನಿರ್ದೇಶಕಿ ರಿಷಿಕಾ ಶರ್ಮಾ ಹ್ಯಾಪಿ ನ್ಯೂಸ್: ಮದುವೆಗೆ ಮುಹೂರ್ತ ಫಿಕ್ಸ್
-
ಅಪ್ಪು ಆಶಿರ್ವಾದದೊಂದಿಗೆ ದಿನಕರ್ ಸಿನಿಮಾ: ಅಶ್ವಿನಿ ಪುನೀತ್ ರಾಜ್ಕುಮಾರ್ ಟೈಟಲ್ ರಿವೀಲ್
-
'ಕೆಜಿಎಫ್' ಸಿನಿಮಾ ಗರುಡ ರಾಮ್ ಸಹೋದರ ಈಗ ಡಾನ್:'ಡಾಲರ್ಸ್ ಪೇಟೆ'ಯಲ್ಲಿ ಡವಡವ
-
"25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು": ಸೋಲು ಎಂದವ್ರಿಗೆ ದರ್ಶನ್ 'ಕ್ರಾಂತಿ'
-
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
-
ರಾಮಮಂದಿರ ನಮಗೆ ಬೇಕಿಲ್ಲ ಎಂದ ನಟ ಚೇತನ್, ಇಟ್ಟರು ಬೇರೆಯದ್ದೇ ಬೇಡಿಕೆ
ನಿಮ್ಮ ಪ್ರತಿಕ್ರಿಯೆ