X
4ಎನ್6

4ಎನ್6

Kannada

2.5 /5 Users

0 /5 Filmibeat

4ಎನ್6 ಕಥೆ

4ಎನ್6 ಸಿನಿಮಾವನ್ನು ದರ್ಶನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಮರ್ಡರ್ ಮಿಸ್ಟರಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಚನಾ ಇಂದೆರ್ ಮತ್ತು ನವೀನ್ ಕುಮಾರ್ ಮಹಾದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಭವಾನಿ ಪ್ರಕಾಶ್, ಆದ್ಯ ಶೇಖರ್, ಅರ್ಜುನ್ ಎಂ ರಾವ್, ಸೌರವ್ ಪ್ರಶಾಂತ್ ತಾರಾಗಣದಲ್ಲಿದ್ದಾರೆ.  ಸಾಯಿ ಸೋಮೇಶ್ ಸಂಗೀತ, ಮತ್ತುರಾಜ್‌ ಜಯಶಂಕರ್ ಸಂಕಲನ ಹಾಗೂ ಚರಣ್ ತೇಜ್ ಛಾಯಾಗ್ರಹಣ ಸಿನಿಮಾಗಿದೆ. ಸಾಯಿ ಪ್ರೀತಿ ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: 4ಎನ್6 ಮೇ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿಲಿದೆ. 
Read More

4ಎನ್6 ಕಲಾವಿದರು ಮತ್ತು ಸಿಬ್ಬಂದಿ

4ಎನ್6 ಕ್ರೂ ಮಾಹಿತಿ

ನಿರ್ದೇಶಕ ದರ್ಶನ್ ಶ್ರೀನಿವಾಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

4ಎನ್6 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • its a one time watch movie..acting is superb..

×
2.5 /5 Your Rating

4ಎನ್6

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+