Kannada»Movies»6ne Maili
  6ನೇ ಮೈಲಿ

  6ನೇ ಮೈಲಿ

  Release Date : 06 Jul 2018
  Director : ಸೀನಿ
  4/5
  Critics Rating
  Audience Review
  ದಕ್ಷಿಣ ಕನ್ನಡ ಜಿಲ್ಲೆಯ 'ಉಜಿರೆ'ಯಿಂದ 'ಉಪ್ಪಿನಂಗಡಿ'ಗೆ ಹೋಗುವ ದಾರಿ ಮಧ್ಯೆ ಸಿಗುವ '6ನೇ ಮೈಲಿ'ಯ ದಟ್ಟಾರಣ್ಯದಲ್ಲಿ ರಾತ್ರಿ ಹೊತ್ತು ಬೆಂಗಳೂರಿನಿಂದ ಬರುವ ಚಾರಣಿಗರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ಪ್ರದೇಶ ಸರಣಿ ಕೊಲೆಗಳಿಗೂ ಸಾಕ್ಷಿ ಆಗಿರುತ್ತೆ.ಉಪ್ಪಿನಂಗಡಿ ಬಳಿ ಇರುವ ಧವಳಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದು ಆರ್.ಜೆ ರಾಘವ್ (ಸುಧೇಶ್ ಭಟ್) ಪ್ಲಾನ್. ಜೊತೆಯಲ್ಲಿ ಇಬ್ಬರು ಹುಡುಗಿಯರು ಬೇರೆ. ಉಪ್ಪಿನಂಗಡಿಗೆ ಹೋಗುವಾಗ '6ನೇ ಮೈಲಿ'ಯಲ್ಲಿ ಇವರೆಲ್ಲ ಹತ್ಯೆ ಆಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಚಿತ್ರದ ಸಸ್ಪೆನ್ಸ್.
  • ಸೀನಿ
   Director
  • ಡಾ. ಶೈಲೇಶ್ ಕುಮಾರ್
   Producer
  • ಸಾಯಿಕಿರಣ್ ಎಸ್
   Music Director
  • kannada.filmibeat.com
   4/5
   ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ '6ನೇ ಮೈಲಿ'. ಕಡೆಯವರೆಗೂ ಪ್ರೇಕ್ಷಕರನ್ನ ಅತ್ತಿತ್ತ ಅಲುಗಾಡದಂತೆ '6ನೇ ಮೈಲಿ'ಯಲ್ಲೇ ಕಟ್ಟಿ ಹಾಕಿ ಕೂರಿಸುವಲ್ಲಿ ನವ ನಿರ್ದೇಶಕ ಸೀನಿ ಯಶಸ್ವಿ ಆಗಿದ್ದಾರೆ.ಕ್ವಾಲಿಟಿಗೆ ಎಲ್ಲೂ ಕಾಂಪ್ರೊಮೈಸ್ ಆಗದ ಹಾಗೆ ಡಾ.ಶೈಲೇಶ್ ಕುಮಾರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ, ಸೆಂಟಿ..
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X