
ಜಯಂತ್ ಸೀಗೆ ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋಲಾಜಿಕಲ್ ಥ್ರಿಲ್ಲರ್ 96 ಚಿತ್ರದಲ್ಲಿ ಶೀತಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆರ್ ನಂದೀಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಭರತ್ ಬಿ,ಜೆ ಸಂಗೀತ ನೀಡಿದ್ದಾರೆ. ಪ್ರಮೋದ್ ಶೆಟ್ಟಿ, ಉಗ್ರಂ ರವಿ ಮತ್ತು ಸಿದ್ಧಾರ್ಥ ಮಾಧ್ಯಮಿಕ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಂಡಿತು.
Read: Complete 96 ಕಥೆ
-
ಜಯಂತ್ ಸೀಗೆ ಎಸ್Director
-
ಆರ್ ನಂದೀಶ್ ಕುಮಾರ್Producer
-
ಬಿ ಜೆ ಭರತ್Music Director
-
ತುಂಬಾ ವಿಶೇಷವಾಗಿದೆ 'ವಿಂಡೋಸೀಟ್' ಟೀಸರ್: ಸುದೀಪ್ ಮೆಚ್ಚುಗೆ
-
ನಟಿ, ನಿರೂಪಕಿ ಶೀತಲ್ ಶೆಟ್ಟಿ 'ಕಾರು' ಬಿಡುಗಡೆಗೆ ಸಿದ್ಧ
-
'ಚೇಸ್' ಮೂಲಕ ಒಟ್ಟಿಗೆ ಬರ್ತಿದ್ದಾರೆ ಶೀತಲ್ ಶೆಟ್ಟಿ ಮತ್ತು ರಾಧಿಕಾ ನಾರಾಯಣ್
-
ವಿಡಿಯೋ : ನಾಯಕಿಯ ಬಳಿಕ ನಿರ್ದೇಶಕಿಯಾದ ಶೀತಲ್ ಶೆಟ್ಟಿ
-
ಶೀತಲ್ ಸಿನಿಮಾ ನೋಡಿದ ವಿಮರ್ಶಕರು ಏನ್ ಹೇಳ್ತಾರೆ?
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
ನಿಮ್ಮ ಪ್ರತಿಕ್ರಿಯೆ