
ಅವತಾರ್ 2
Release Date :
16 Dec 2022
Audience Review
|
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್ 2. 2009ರಲ್ಲಿ ಬಿಡುಗಡೆಗೊಂಡಿದ್ದ ಅವತಾರ್ ಚಿತ್ರದ ಮುಂದುವರೆದ ಭಾಗವೇ ಈ ಅವತಾರ್ ದ ವೇ ಆಫ್ ವಾಟರ್. ಮೊದಲ ಭಾಗದಲ್ಲಿ ಪ್ಯಾಂಡೊರಾವನ್ನು ಮಾನವರ ಅಟ್ಯಾಕ್‌ನಿಂದ ಉಳಿಸಿಕೊಂಡ ನಾವಿಗಳು ನಾಶವಾಗಿದ್ದ ತಮ್ಮ ಸುಂದರ ಜಾಗವನ್ನು ಮತ್ತೆ ಕಟ್ಟಿಕೊಂಡ್ರಾ, ಮತ್ತೆ ಅವರ ಮೇಲೆ ಮಾನವರು ದಾಳಿ ನಡೆಸಬಹುದಾ ಎಂಬ ಪ್ರಶ್ನೆಗಳು ವೀಕ್ಷಕರ ಮನದಲ್ಲಿತ್ತು. ಈ ಪ್ರಶ್ನೆಗಳಿಗೆ ಎರಡನೇ ಭಾಗದಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಉತ್ತರ ನೀಡಿದ್ದಾರೆ.
ಕಥೆ: ಚಿತ್ರದ ಕಥೆ ಪ್ಯಾಂಡೊರಾ ಮೂಲಕವೇ ಆರಂಭವಾಗುತ್ತದೆ. ಮೊದಲ ಭಾಗದಲ್ಲಿ ಒಂದಾಗಿದ್ದ ಜೇಕ್ ಸುಲ್ಲಿ ಹಾಗೂ ನೇಟಿರಿ ಜನರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಜೇಕ್ ಸುಲ್ಲಿ ಹಾಗೂ ನೇಟಿರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಕೂಡ ಜನಿಸುತ್ತಾರೆ. ಎಲ್ಲಾ ಚೆನ್ನಾಗಿಯೇ ಸಾಗುತ್ತಿರುವಾಗ ಮತ್ತೆ...
Read: Complete ಅವತಾರ್ 2 ಕಥೆ
-
ಜೇಮ್ಸ್ ಕ್ಯಾಮರೂನ್Director
-
Kranti Release and Review Live: 'ಕ್ರಾಂತಿ' ಸಿನಿಮಾ ಬಿಡುಗಡೆ, ಹೇಗಿದೆ ಪ್ರತಿಕ್ರಿಯೆ?
-
Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್ಪರ್ಟ್ಗಳ ಲೆಕ್ಕಾಚಾರವೇನು?
-
Kranti: ದರ್ಶನ್ ಸಿನಿಮಾಗೆ ಶುಭಕೋರಿದ ಸೆಲೆಬ್ರೆಟಿಗಳು: "ಇಂದಿನಿಂದ ನಿಮ್ಮ 'ಕ್ರಾಂತಿ' ನಿಮ್ಮ ಹತ್ತಿರ" ಎಂದ ದರ್ಶನ್!
-
Kranti Celebration: ಥಿಯೇಟರ್ ಅಂಗಳದಲ್ಲಿ ಅಭಿಮಾನೋತ್ಸವ: 'ಕ್ರಾಂತಿ' ರಿಲೀಸ್ ಸೆಲೆಬ್ರೇಷನ್ ಹೇಗಿತ್ತು?
-
ವಿನಯ್ ರಾಜ್ಕುಮಾರ್– ಸಿಂಪಲ್ ಸುನಿ ಸಿನಿಮಾದಲ್ಲಿ ಕಮಲ್ ಹಾಸನ್ ಸಿನಿಮಾದ ನಟಿ ಸ್ವತಿಷ್ಠ ಕೃಷ್ಣನ್
-
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
-
ಮೇಕಿಂಗ್2009ರಲ್ಲಿಯೇ ಅತ್ಯದ್ಭುತ ಎನಿಸುವಂತ ವಿಎಫ್ಎಕ್ಸ್ ಬಳಸಿದ್ದ ಅವತಾರ್ ಚಿತ್ರತಂಡ ಈಗಿನ ಅಪ್‌ಡೇಟೆಡ್ ತಂತ್ರಜ್ಞಾನದೊಂದಿಗೆ ಈ ಬಾರಿಯಂತೂ ಪ್ರೇಕ್ಷಕರು ಶಿಳ್ಳೆಯ ಸುರಿಮಳೆ ಸುರಿಸುವ ಮಟ್ಟಕ್ಕೆ ತೆರೆಮೆಲೆ ಜಾದೂ ಮಾಡಿದೆ. ಅದರಲ್ಲಿಯೂ ಕೊನೆಯ 40 ನಿಮಿಷಗಳ ದೃಶ್ಯ ವೈಭವ ಕಣ್ಣಿಗೆ ಹಬ್ಬ. ತ್ರೀಡಿಯಲ್ಲಿ ಚಿತ್ರ ವೀಕ್ಷಿಸುವ ಜನರಿಗೆ ಚಿತ್ರ ಬೇರೆಯದ್ದೇ ಲೆವೆಲ್ ಕಿಕ್ ನೀಡುವುದು ಖಚಿತ.
ನಿಮ್ಮ ಪ್ರತಿಕ್ರಿಯೆ