X
ಬಬ್ರು

ಬಬ್ರು

Road movie | Thriller | 06 Dec 2019 | U/A |
Kannada

2.5 /5 Users

3.5 /5 Filmibeat

ಬಬ್ರು ಕಥೆ

ಸುಜಯ್ ರಾಮಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಸುಮನ್ ನಗರಕರ್ ಪ್ರೊಡಕ್ಷನ್ಸ್ ಮತ್ತು ಯುಗ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಚಿತ್ರದಲ್ಲಿ ಬೆಳದಿಂಗಳ ಬಾಲೆ ಸುಮನ್ ನಗರ್ ಕರ್ , ಮಾಹಿ ಹಿರೇಮಠ್, ರೇ ತೊಸ್ತಾಡೋ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನ, ಬಿಂದು ಮಾಧವ ಅವರ ಸಂಕಲನವಿರುವ ಈ ಚಿತ್ರ ಸುಮುಖ ಹಾಗೂ ಸುಜಯ್ ರಾಮಯ್ಯ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೊಗಸಾಗಿ ಮೂಡಿದೆ.ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದ ದಿನದಂದು ಕ್ಯಾಲಿಪೋರ್ನಿಯಾದ ಸಿನಿಲಾಂಜ್ ನಲ್ಲಿ ಪ್ರದರ್ಶನಗೊಂಡ "ಬಬ್ರೂ" NRI ಕನ್ನಡಿಗರ ಮೆಚ್ಚುಗೆಯನ್ನು ಪಡೆಯಿತು. ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ಉತ್ಸಾಹದಿಂದ ಅಮೇರಿಕಾದಿಂದ ಕೆನಡಾಗೆ ಹೊರಟಿರುವ ಯುವಕ ಅರ್ಜನ್, ಅದೇ ಊರಿಗೆ ಹೊರಟಿರುವ ಸ ನಾ , ಆಗಲೆ ಬುಕ್ ಮಾಡಿದ್ದ ಕಾರಿನಲ್ಲಿ ಪಯಣ ಬೆಳೆಸಲು ಬಂದ ಅರ್ಜುನ್ ಗೆ ಕಾರು ಸಿಗುವುದಿಲ್ಲ. ತಡವಾಗಿ ಬಂದ ಕಾರಣ ಕಾರು ಸನಾ ಪಾಲಾಗಿರುತ್ತೆ. ಆಗಲೆ ಅರ್ಜುನ್ ಮತ್ತು ಸನಾ ಇಬ್ಬರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಇಬ್ಬರು ಕನ್ನಡಿಗರಾದ ಕಾರಣ ಸ್ನೇಹಿತರಾಗಿ ಒಂದೆ ಕಾರಿನಲ್ಲಿ ಜರ್ನಿ ಪ್ರಾರಂಭಿಸುತ್ತಾರೆ. ಇವರಿಬ್ಬರನ್ನು ಒಂದು ಮಾಡಿದ್ದು ಬಬ್ರೂ ಕಾರು..ಮುಂದೆ ಇವರ ಪಯಣ ಹೇಗಿರುತ್ತದೆ ಎಂಬುದು ಚಿತ್ರದ ಕಥೆ.
Read More

ಬಬ್ರು ಕಲಾವಿದರು ಮತ್ತು ಸಿಬ್ಬಂದಿ

ಬಬ್ರು ಕ್ರೂ ಮಾಹಿತಿ

ನಿರ್ದೇಶಕ ಸುಜಯ್ ರಾಮಯ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಸುಮನ್ ನಗರ್ಕರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಬ್ರು ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಅನೇಕ ವರ್ಷಗಳ ಬಳಿಕ ಅಂದರೆ ಸುಮಾರು 15 ವರ್ಷಗಳ ನಂತರ ಸುಮನ್ ಬಣ್ಣ ಹಚ್ಚಿದ್ದಾರೆ. ಬೆಳದಿಂಗಳ ಬಾಲೆಯ ಅಭಿನಯ ಅದ್ಭುತ. ಇನ್ನು ಅರ್ಜುನ್ ಪಾತ್ರದಾರಿ ಮಹಿ ಹಿರೇಮಠ್ ಮೊದಲ ಸಿನಿಮಾದಲ್ಲೆ ಪ್ರೇಕ್ಷಕರ ಮನ ಗೆಲ್ಲುತ್ತಾರೆ.ಸಿನಿಮಾ ಕೊಂಚ ಬೋರೆನಿಸಿದರು ಕುಟುಂಬ ಸಮೇತರಾಗಿ ಹೋಗಿ ಬಬ್ರೂವಿನ ಪಯಣದಲ್ಲಿ ಭಾಗಿಯಾಗಬಹುದು. ರೋಚಕ ಜರ್ನಿಯಲ್ಲಿ ನೀವು ಭಾಗಿಯಾದರೆ ಅಮೆರಿಕ ಸುತ್ತಾಡಿದ ಅನುಭವ ನಿಮಗೂ ಆಗುತ್ತೆ.

ಬಬ್ರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಬ್ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+