X
ಬರ್ಬರಿಕ

ಬರ್ಬರಿಕ

Crime | 19 Jan 2024 | U/A | 121 Mins
Kannada

2.5 /5 Users

0 /5 Filmibeat

ಬರ್ಬರಿಕ ಕಥೆ

ಬರ್ಬರಿಕ ಕನ್ನಡ ಸಿನಿಮಾವನ್ನು ಶಾಂಡಿಲ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸ್ಕಂದ ಅಶೋಕ್ ನಾಯಕನಾಗಿ ಹಾಗೂ ಸಿರಿ ರಾಜು ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಬಿ.ಎಂ ವೆಂಕಟೇಶ್, ಯಮುನಾ ಶ್ರೀನಿಧಿ, ಬಾಲಾ ರಾಜ್ವಾಡಿ, ಚಿರಾಗ್, ಮಡಿವಾಳಯ್ಯ ಮುಂತಾದವರು ತಾರಾಗಣದಲ್ಲಿದ್ದಾರೆ. ಎ.ಟಿ.ರವೀಶ್ ಸಂಗೀತಾ ಹಾಗೂ ಕೆ.ವಿ ಇಂದ್ರಜಿತ್ ಛಾಯಾಗ್ರಹಣ ಚಿತ್ರಕ್ಕಿದೆ.  ಕಥೆ: ಅಸ್ಪತ್ರೆ ಮತ್ತು ಶಿಕ್ಷಣ ವ್ಯವಸ್ಥೆಯ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಣದ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಕೊಲೆಗಾರನಾಗಿ, ಮುಂದೆ ಸರಣಿ ಹಂತಕನಾಗಿ, ನಂತರ ಬದುಕಿನಲ್ಲಿ ಬದಲಾಗುವ ಹುಡುಗನೊಬ್ಬನ ಕಥೆ ಸಿನಿಮಾದಲ್ಲಿದೆ.
Read More

ಬರ್ಬರಿಕ ಕಲಾವಿದರು ಮತ್ತು ಸಿಬ್ಬಂದಿ

ಬರ್ಬರಿಕ ಕ್ರೂ ಮಾಹಿತಿ

ನಿರ್ದೇಶಕ ಶಾಂಡಿಲ್ಯ
ಕಥೆ ಶಾಂಡಿಲ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬರ್ಬರಿಕ ಟ್ರೇಲರ್

Video Thumbnail

ಬರ್ಬರಿಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬರ್ಬರಿಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+