X
ಕನ್ನಡ » ಚಲಚಿತ್ರಗಳು » ಬಯಲುಸೀಮೆ
ಬಯಲುಸೀಮೆ

ಬಯಲುಸೀಮೆ

Drama | 25 Aug 2023 |
Kannada

2.5 /5 Users

0 /5 Filmibeat

ಬಯಲುಸೀಮೆ ಕಥೆ

ಬಯಲುಸೀಮೆ ಸಿನಿಮಾವನ್ನು ವರುಣ್ ಕಟ್ಟಿಮನಿ ನಿರ್ದೇಶಿಸಿ, ನಟಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಯಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ನಾಯಕಿಯಾಗಿ ಅಭಿಯಿಸಿದ್ದಾರೆ. ಉಳಿದಂತೆ ಆರ್ಮಿಗಂ ರವಿಶಂಕರ್, ಭವಾನಿ ಪ್ರಕಾಶ್, ಟಿ.ಎಸ್.ನಾಗಭರಣ, ಯಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ್ ಭಟ್, ಪ್ರದೀಪ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗಾಯಿತ್ರಿದೇವಿ ಕ್ರಿಯೇಷನ್ಸ್ ಮತ್ತು ಪಿಆರ್‌ಎಸ್ ಕ್ರಿಯೇಷನ್ ಅಡಿ ಈ ಸಿನಿಮಾವನ್ನು ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಹಳ್ಳಿ, ರಶ್ಮಿ ವರುಣ್ ಜೊತೆಯಾಗಿ ನಿರ್ಮಿಸಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ ಮತ್ತು ಮಾನಸ ಹೊಳ್ಳ ಛಾಯಾಗ್ರಹಣ ಚಿತ್ರಕ್ಕಿದೆ. 
Read More

ಬಯಲುಸೀಮೆ ಕಲಾವಿದರು ಮತ್ತು ಸಿಬ್ಬಂದಿ

ಬಯಲುಸೀಮೆ ಕ್ರೂ ಮಾಹಿತಿ

ನಿರ್ದೇಶಕ ವರುಣ್ ಕಟ್ಟಿಮನಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಯಲುಸೀಮೆ ಟ್ರೇಲರ್

Video Thumbnail

ಬಯಲುಸೀಮೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಯಲುಸೀಮೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+