X
ಬಜಾರ್

ಬಜಾರ್

Action | 01 Feb 2019 |
Kannada

2.5 /5 Users

3.5 /5 Filmibeat

ಬಜಾರ್ ಕಥೆ

ಸಿಂಪಲ್ ಸುನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಹೊಸಪ್ರತಿಭೆ ಧನವೀರ ನಾಯಕನಾಗಿ ಮತ್ತು ಆದಿತಿ ಫ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧು ಕೋಕಿಲಾ,ದೀಪಕ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಿಮ್ಮೇಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪಾರಿವಾಳ ಸ್ಪರ್ಧೆಯು ಚಿತ್ರದ ಕಥೆಯೊಂದಿಗೆ ಸಮಾನಾಂತರವಾಗಿ ಸಾಗುತ್ತದೆ. ಅನಾಥನಾಗಿ ಯಜಮಾನನ ಕೆಳೆಗೆ ಬೆಳೆಯುವ ನಾಯಕ ಕಲ್ಕಿ ಪಾರಿವಾಳ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂದಿರಲು ಬಯಸುತ್ತಿರುತ್ತಾನೆ.ನಾಯಕಿ ಪಾರಿಜಾತಳ ಪ್ರೇಮದಲ್ಲಿ ಬೀಳುವ ಕಲ್ಕಿ ಪಾರಿವಾಳ ಸ್ಪರ್ಧೆಯಲ್ಲಿ ಕೂಡ ಗೆದ್ದು ಶೋಕದಾರ ಆಗುತ್ತಾನೆ.ಹೀಗೆ ಉಲ್ಲಾಸವಾಗಿ ಸಾಗುತ್ತಿದ್ದ ಅವನ ಬದುಕಿನಲ್ಲಿ ಒಂದು ದುರಂತ ಘಟಿಸುತ್ತದೆ, ಆ ದುರಂತವೇನ? ನಂತರದ ಘಟನೆಗಳೇನು ಎನ್ನವುದನ್ನು ಚಿತ್ರದ ಮೂಲ ಕತೆ.
Read More

ಬಜಾರ್ ಕಲಾವಿದರು ಮತ್ತು ಸಿಬ್ಬಂದಿ

ಬಜಾರ್ ಕ್ರೂ ಮಾಹಿತಿ

ನಿರ್ದೇಶಕ ಸಿಂಪಲ್ ಸುನಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರವಿ ಬಸ್ರೂರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಜಾರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಜಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+