X
ಕನ್ನಡ » ಚಲಚಿತ್ರಗಳು » ಬಿಸಿಬಿಸಿ ಐಸ್ ಕ್ರೀಂ
ಬಿಸಿಬಿಸಿ ಐಸ್ ಕ್ರೀಂ

ಬಿಸಿಬಿಸಿ ಐಸ್ ಕ್ರೀಂ

Drama | Romance | 05 Jul 2024 | U/A |
Kannada

2.5 /5 Users

0 /5 Filmibeat

ಬಿಸಿಬಿಸಿ ಐಸ್ ಕ್ರೀಂ ಕಥೆ

ಬಿಸಿಬಿಸಿ ಐಸ್ ಕ್ರೀಂ ಸಿನಿಮಾವನ್ನು ಅರವಿಂದ್ ಶಾಸ್ತ್ರೀ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅರವಿಂದ್ ಅಯ್ಯರ್, ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸೋನು ವೇಣುಗೋಪಾಲ್, ಶನಿಲ್ ಗುರು ಮುಂತಾದವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಹಾಗೂ ಎನೋಷ್ ಒಲಿವೇರಾ ಛಾಯಾಗ್ರಹಣ ಸಿನಿಮಾಗಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ ಈ ಚಿತ್ರ ನಿರ್ಮಿಸಿದ್ದಾರೆ.  ಕಥೆ: ಅನಾರೋಗ್ಯದಲ್ಲಿ ಇರುವ ಕ್ಯಾಬ್ ಡ್ರೈವರ್‌ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ ಏನಾಗುತ್ತೆ?  ಅವಳು ಅವನ ದುಃಖಗಳಿಗೆ ಹೇಗೆ ಔಷಧ ನೀಡುತ್ತಾಳೆ & ಅನೇಕ ಸಾಹಸಕ್ಕೆ ಹೇಗೆ ನಾಂದಿಯಾಗುತ್ತಾಳೆ ಎಂಬ ಕಥೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. 
Read More

ಬಿಸಿಬಿಸಿ ಐಸ್ ಕ್ರೀಂ ಕಲಾವಿದರು ಮತ್ತು ಸಿಬ್ಬಂದಿ

ಬಿಸಿಬಿಸಿ ಐಸ್ ಕ್ರೀಂ ಕ್ರೂ ಮಾಹಿತಿ

ನಿರ್ದೇಶಕ ಅರವಿಂದ್ ಶಾಸ್ತ್ರೀ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ನಕುಲ್ ಅಭಯಂಕರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಿಸಿಬಿಸಿ ಐಸ್ ಕ್ರೀಂ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಿಸಿಬಿಸಿ ಐಸ್ ಕ್ರೀಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+