Celebs»Aravind Iyer
  ಅರವಿಂದ್ ಅಯ್ಯರ್

  ಅರವಿಂದ್ ಅಯ್ಯರ್

  Actor
  ಅರವಿಂದ್ ಅಯ್ಯರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಾಯಕನಟ. ಕಿರಿಕ್ ಪಾರ್ಟಿ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ನಂತರ `ಭೀಮಸೇನ ನಳಮಹಾರಾಜ' ಚಿತ್ರದಿಂದ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಇವರು ಕನ್ನಡದಲ್ಲಿ ತಯಾರಾಗುತ್ತಿರುವ `ಹೇಟ್ ಯು ರೋಮಿಯೋ' ವೆಬ್ ಸೀರೀಸ್ ನಲ್ಲಿಯೂ ನಾಯಕನಾಗಿ... ReadMore
  Famous For

  ಅರವಿಂದ್ ಅಯ್ಯರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಾಯಕನಟ. ಕಿರಿಕ್ ಪಾರ್ಟಿ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ನಂತರ `ಭೀಮಸೇನ ನಳಮಹಾರಾಜ' ಚಿತ್ರದಿಂದ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಇವರು ಕನ್ನಡದಲ್ಲಿ ತಯಾರಾಗುತ್ತಿರುವ `ಹೇಟ್ ಯು ರೋಮಿಯೋ' ವೆಬ್ ಸೀರೀಸ್ ನಲ್ಲಿಯೂ ನಾಯಕನಾಗಿ ನಟಿಸುತ್ತಿದ್ದಾರೆ.

  ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ವೆಬ್ ಸೀರೀಸ್ ಇದಾಗಿದ್ದು , ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಚಿತ್ರೀಕರಣವಾಗುತ್ತಿರುವುದು ವಿಶೇಷ ಸಂಗತಿ.

  Read More
  ಅರವಿಂದ್ ಅಯ್ಯರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X