X
ಬಡ್ಡೀಸ್

ಬಡ್ಡೀಸ್

Drama | 24 Jun 2022 | U |
Kannada

2.5 /5 Users

0 /5 Filmibeat

ಬಡ್ಡೀಸ್ ಕಥೆ

ಕಿರಣ್ ರಾಜ್ ಮತ್ತು ಸಿರಿ ಪ್ರಹ್ಲಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಬಡ್ಡೀಸ್' ಚಿತ್ರವನ್ನು ಗುರುತೇಜ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ನೀಡಿದ್ದರೆ, ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಭಾರತಿ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಕಥೆ ಚಿತ್ರದ ನಾಯಕ ಅಮಿತ್ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿರುತ್ತಾನೆ. ಮಗನಿಗೆ ಒಂಟಿತನ ಕಾಡಿದಾಗ, ಅಮಿತ್ ತಂದೆ ಅನಾಥಾಶ್ರಮದ ನಾಲ್ಕು ಹುಡುಗರನ್ನು ಮನೆಗೆ ಕರೆತರುತ್ತಾರೆ. ಹೀಗೆ ನಾಯಕನ ಒಂಟಿತನ ದೂರವಾಗುತ್ತದೆ, ಕಾಲೇಜು ಮೆಟ್ಟಿಲು ಹತ್ತಿದಾಗ ಬಾಲ್ಯದ ಗೆಳತಿ ಸಿಕ್ಕು ಪ್ರೇಮ ಕಥೆ ಆರಂಭವಾಗುತ್ತದೆ. ಹಾಗೇ ಕಾಲೇಜಿನಲ್ಲಿ ಒಂದಿಷ್ಟು ರಾಜಕೀಯ ನಡೆಯುತ್ತದೆ. ಅಮಿತ್ ವಿದೇಶಕ್ಕೆ ಹೊರಟು ನಿಂತಾಗ, ಅನಾಥರಾಗಿ ಅಮಿತ್ ಬಾಳಲ್ಲಿ ಬಂದ ಸ್ನೇಹಿತರು ತಳಮಳಿಸುತ್ತಾರೆ. ಅಮಿತ್ ನನ್ನು ವಿದೇಶಕ್ಕೆ ಹೊರಡದಂತೆ ಮಾಡಲು ಸಂಚೊಂದನ್ನು ರೂಪಿಸುತ್ತಾರೆ. ಈ ಸಂಚಿಗೆ ನಾಯಕ ಸಿಲುಕಿ ಹಾಕಿಕೊಳ್ಳುತಾನಾ, ಸಿಲುಕಿಕೊಂಡರೆ ಹೇಗೆ ಪಾರಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಲೀಸ್ ಈ ಚಿತ್ರ ಜೂನ್ 24ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು.
Read More

ಬಡ್ಡೀಸ್ ಕಲಾವಿದರು ಮತ್ತು ಸಿಬ್ಬಂದಿ

ಬಡ್ಡೀಸ್ ಕ್ರೂ ಮಾಹಿತಿ

ನಿರ್ದೇಶಕ ಗುರುತೇಜ್ ಶೆಟ್ಟಿ
ಕಥೆ ಗುರುತೇಜ್ ಶೆಟ್ಟಿ
ಸಿನಿಮಾಟೋಗ್ರಫಿ NA
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಜುಡಾ ಸ್ಯಾಂಡಿ
ನಿರ್ಮಾಪಕ ಭಾರತಿ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಡ್ಡೀಸ್ ವಿಮರ್ಶಕರ ವಿಮರ್ಶೆ

kannada.asianetnews.com
ಏನೇ ಆದರೂ ‘ಸ್ನೇಹಕ್ಕೆ ಸಾವಿಲ್ಲ’ ಎಂಬುದನ್ನು ಈ ಚಿತ್ರ ಸಾಬೀತು ಮಾಡುತ್ತದೆ. ನಾಯಕನಾಗಿ ಕಿರಣ್‌ ರಾಜ್‌ ಅವರು ಡ್ಯಾನ್ಸ್‌ ಫೈಟ್‌ನಲ್ಲಿ ಸೂಪರ್‌.

ಬಡ್ಡೀಸ್ ಟ್ರೇಲರ್

Video Thumbnail

ಬಡ್ಡೀಸ್ ಪಾಟ್ಲುಗಳು

ಬಡ್ಡೀಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಡ್ಡೀಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+