
ಕಟ್ಟಿಂಗ್ ಶಾಪ್
Release Date :
20 May 2022
Watch Trailer
|
Audience Review
|
ಪವನ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಟ್ಟಿಂಗ್ ಶಾಪ್ ಚಿತ್ರವನ್ನು ಗುರುಪರ್ ಕೆ ಉಮೇಶ್ ಮತ್ತು ಕೆ ಗಣೇಶ್ ಐತಾಳ್ ನಿರ್ಮಾಣ ಮಾಡಿದ್ದಾರೆ. ಕೆ.ಬಿ.ಪ್ರವೀಣ್ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ನವೀನ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಸಿನಿಮಾ ಎಡಿಟರ್ ಕಥೆಯನ್ನು ಹೊಂದಿದೆ. ಚಿತ್ರ ಸಂಕಲನವನ್ನು ಕಟ್ಟಿಂಗ್ ಗೆ ಹೋಲಿಕೆ ಮಾಡಲಾಗಿದೆ.
-
ಪವನ್ ಭಟ್Director
-
ಗುರುಪುರ್ ಕೆ ಉಮೇಶ್Producer
-
ಕೆ ಗಣೇಶ್ ಐತಾಳ್Producer
-
ಕೆ.ಬಿ.ಪ್ರವೀಣ್Music Director
ಕಟ್ಟಿಂಗ್ ಶಾಪ್ ಟ್ರೈಲರ್
-
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
-
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
-
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
ನಿಮ್ಮ ಪ್ರತಿಕ್ರಿಯೆ