Celebs»Naveen Krishna
  ನವೀನ ಕೃಷ್ಣ

  ನವೀನ ಕೃಷ್ಣ

  Actor/Producer/Dialogues Writer
  ನವೀನ್ ಕೃಷ್ಣ ಕನ್ನಡ ಚಿತ್ರರಂಗದ ನಟ ,ಸಾಹಿತಿ ಮತ್ತು ಗಾಯಕ. ಇವರು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ ಮೂರ್ತಿಯವರ ಮಗ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಇವರು `ಶ್ರೀರಸ್ತು ಶುಭಮಸ್ತು' ಚಿತ್ರದಿಂದ ಪೂರ್ಣ ಪ್ರಮಾಣದ ನಟನಾಗಿ ಚಿತ್ರರಂಗ ಪ್ರವೇಶಿಸಿದರು. ಸಾಕಷ್ಟು ಚಿತ್ರಗಳಲ್ಲಿ ನಟನಾಗಿ ಮತ್ತು... ReadMore
  Famous For

  ನವೀನ್ ಕೃಷ್ಣ ಕನ್ನಡ ಚಿತ್ರರಂಗದ ನಟ ,ಸಾಹಿತಿ ಮತ್ತು ಗಾಯಕ. ಇವರು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ ಮೂರ್ತಿಯವರ ಮಗ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಇವರು `ಶ್ರೀರಸ್ತು ಶುಭಮಸ್ತು' ಚಿತ್ರದಿಂದ ಪೂರ್ಣ ಪ್ರಮಾಣದ ನಟನಾಗಿ ಚಿತ್ರರಂಗ ಪ್ರವೇಶಿಸಿದರು. ಸಾಕಷ್ಟು ಚಿತ್ರಗಳಲ್ಲಿ ನಟನಾಗಿ ಮತ್ತು ಪೋಷಕ ನಟನಾಗಿ ಅಭನಯಿಸಿದ್ದಾರೆ.

  ಕೆಲವು ಕಿರುತೆರೆ ಧಾರಾವಾಹಿಗಳಲ್ಲಿಯೂ ಅಭಿನಯಿಸಿರುವ ಇವರು `ಗಿರಿಜಾ ಕಲ್ಯಾಣ' ಮತ್ತು `ಪತ್ತೆದಾರಿ ಪ್ರತಿಭಾ' ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

  Read More
  • ಕಟಿಂಗ್ ಶಾಪ್ ಟ್ರೇಲರ್
  • ಕಟಿಂಗ್ ಶಾಪ್ ಟೀಸರ್
  ನವೀನ ಕೃಷ್ಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X