X
ಕನ್ನಡ » ಚಲಚಿತ್ರಗಳು » ದ್ವಿಪಾತ್ರ
ದ್ವಿಪಾತ್ರ

ದ್ವಿಪಾತ್ರ

Drama | Thriller | 30 Dec 2022 | U/A | 124 Mins
Kannada

2.6 /5 Users

0 /5 Filmibeat

ದ್ವಿಪಾತ್ರ ಕಥೆ

ದ್ವಿಪಾತ್ರ ಕನ್ನಡ ಸಿನಿಮಾವನ್ನು ಶ್ರೀವತ್ಸ ಆರ್ ನಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಚಂದು ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಜೊತೆ ಸತ್ಯ ಕೂಡ ನಾಯಕನಾಗಿ ನಟಿಸುತ್ತಿದ್ದಾರೆ. ಮಾಳವಿಕಾ ಅವಿನಾಶ್, ಪಾಯಲ್ ಚೆಂಗಪ್ಪ, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಸ್ನೇಹ ಹೆಗಡೆ, ಪ್ರಶಾಂತ್ ಸಿದ್ದಿ, ರಘು ವೈನ್ ಸ್ಟೋರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.   ಒಂದೊಂದು ಮರ್ಡರ್ ಮಿಸ್ಟರಿ ಸಿನಿಮಾ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಸೈಕೋ ಕಿಲ್ಲರ್ ಕಹಾನಿ ಹೈಲೈಟ್ ಆಗಿರಲಿದೆ. ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರಕ್ಕೆ ಚಂದು ಗೌಡ ಬಣ್ಣ ಹಚ್ಚಿದ್ದಾರೆ. ಇವರಿಗೆ ಜೋಡಿಯಾಗಿ ಸ್ನೇಹ ಹೆಗಡೆ ಬಣ್ಣ ಹಚ್ಚಿದ್ದಾರೆ. ಅಮೃತಾಂಜನ್ ಕಿರುಚಿತ್ರದ ಮೂಲಕ ಫೇಮಸ್ ಆಗಿರುವ ನಟಿ ಪಾಯಲ್ ಚೆಂಗಪ್ಪ ಈ ಸಿನಿಮಾದಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿದ್ದಾರೆ.   ಸತ್ಯಾಶ್ರಯ, ಹೆಬ್ಬಗೋಡಿ ಮದುಸೂಧನ್, ಜಯಶ್ರೀ ಅವರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಮರ್ ಗೌಡ ಛಾಯಾಗ್ರಹಣ, ಮಂಜು ಆರ್, ಸಂಕಲನ ಮಾಡಿದ್ದಾರೆ. 
Read More

ದ್ವಿಪಾತ್ರ ಕಲಾವಿದರು ಮತ್ತು ಸಿಬ್ಬಂದಿ

ದ್ವಿಪಾತ್ರ ಕ್ರೂ ಮಾಹಿತಿ

ನಿರ್ದೇಶಕ ಶ್ರೀವತ್ಸ ಆರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ದ್ವಿಪಾತ್ರ ಟ್ರೇಲರ್

Video Thumbnail

ದ್ವಿಪಾತ್ರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Though the movie is considered as a tough deepavali competitor , the movie is not thought to get the responce that all other simbu hits got.According to verdits the movie has only occupied a handfull of theaters in tamil nadu it self because of vij..

×
2.6 /5 Your Rating

ದ್ವಿಪಾತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+