X
ಕನ್ನಡ » ಚಲಚಿತ್ರಗಳು » ಎವಿಡೆನ್ಸ್
ಎವಿಡೆನ್ಸ್

ಎವಿಡೆನ್ಸ್

Crime | Thriller | 24 May 2024 | U/A | 102 Mins
Kannada

2.5 /5 Users

0 /5 Filmibeat

ಎವಿಡೆನ್ಸ್ ಕಥೆ

ಎವಿಡೆನ್ಸ್ ಸಿನಿಮಾವನ್ನು ಪ್ರವೀಣ ಸಿ. ಪಿ ನಿರ್ದೇಶನ ಮಾಡಿದ್ದಾರೆ. ಮಂಗಳಗೌರಿ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಮಾನಸ ಜೋಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಜೋಶ್ ಖ್ಯಾತಿಯ ರೋಬೊ ಗಣೇಶ್, ಆಕರ್ಷ್ ಆದಿತ್ಯ, ಪೂಜಿತಾ ಬೋಬೆಗೌಡ, ರಚಿತಾ, ಮನಮೋಹನ್ ರೈ ಚಮಕ್ ಚಂದ್ರ, ಶಿವಕುಮಾರ್ ಆರಾದ್ಯ, ಪವನ್ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.   ಕಾರ್ತಿಕ್ ವೆಂಕಟೇಶ್ ಸಂಗೀತ, ರವಿ ಸುವರ್ಣ ಛಾಯಾಗ್ರಹಣ ಸಿನಿಮಾಗಿದೆ. ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಎವಿಡೆನ್ಸ್ ಚಿತ್ರಕ್ಕಿದೆ. ಕಥೆ: ಕೊಲೆಯೊಂದು ನಡೆದಾಗ ಅದರ ಸಾಕ್ಷ್ಯಾಧಾರ ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥೆ ಎವಿಡೆನ್ಸ್ ಸಿನಿಮಾದಲ್ಲಿದೆ.   ಶ್ರೀಧೃತಿ ಪ್ರೊಡಕ್ಷ್ಸ್ ಹಾಗೂ ರೋಷಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್ ಪ್ರಭು ಕೆ, ಕೆ ಮಾದೇಶ್, ನಟರಾಜ್ ಸಿ.ಎಸ್ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
Read More

ಎವಿಡೆನ್ಸ್ ಕಲಾವಿದರು ಮತ್ತು ಸಿಬ್ಬಂದಿ

ಎವಿಡೆನ್ಸ್ ಕ್ರೂ ಮಾಹಿತಿ

ನಿರ್ದೇಶಕ ಪ್ರವೀಣ್ ಸಿಪಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಎವಿಡೆನ್ಸ್ ಟ್ರೇಲರ್

Video Thumbnail

ಎವಿಡೆನ್ಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಎವಿಡೆನ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+