twitter
    Celebs»Ilayaraja

    ಇಳಯರಾಜ

    Music Director/Singer
    Born : 02 Jun 1943
    Birth Place : ತಮಿಳುನಾಡು
    ಪದ್ಮಭೂಷಣ ಪ್ರಶಸ್ತಿ ವಿಜೇತ ಇಳಯರಾಜ ಇವರು ಕನ್ನಡ, ತೆಲುಗು, ತಮಿಳು, ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು 2 ಜೂನ್ 1943 ತಮಿಳುನಾಡಿನ ಪನೈಪುರಂ ನಲ್ಲಿ. ಇವರು ಚಿಕ್ಕ ವಯಸಿನಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ಇಂದು ಇಡೀ ಪ್ರಪಂಚವೇ ಗುರುತಿಸುವಾಗೆ ಸಂಗೀತ... ReadMore
    Famous For

    ಪದ್ಮಭೂಷಣ ಪ್ರಶಸ್ತಿ ವಿಜೇತ ಇಳಯರಾಜ ಇವರು ಕನ್ನಡ, ತೆಲುಗು, ತಮಿಳು, ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು 2 ಜೂನ್ 1943 ತಮಿಳುನಾಡಿನ ಪನೈಪುರಂ ನಲ್ಲಿ. ಇವರು ಚಿಕ್ಕ ವಯಸಿನಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ಇಂದು ಇಡೀ ಪ್ರಪಂಚವೇ ಗುರುತಿಸುವಾಗೆ ಸಂಗೀತ ಮಾಂತ್ರಿಕರಾಗಿ ಬೆಳೆದಿದ್ದಾರೆ.

     ಆ ದಿನಗಳು, ಪ್ರೇಮ್ ಕಹಾನಿ, ಮೈತ್ರಿ, ಗೀತಾ, ಹರೇ ರಾಮ್ ಹರೇ ಕೃಷ್ಣ, ದೃಶ್ಯ ಸೇರಿದಂತೆ ಇನ್ನು ಕೆಲ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ.  1970 ದಿಂದ ಇವರು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಪ್ರಾರಂಭಿಸಿದರು.

    ಇವರೆಗೆ ಇವರು 8000 ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಹಾಗೂ ಸುಮಾರು 1000 ಸಿನೆಮಾಗಳಲ್ಲಿ ತಮ್ಮ ಸಂಗೀತ ಮೊಡಿಯನ್ನು ತೋರಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ರಾಷ್ಟ್ರೀಯ & ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು...

    Read More
    ಇಳಯರಾಜ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X