Kannada»Movies»Godhi Banna Sadharna Mykattu
  ಗೋಧಿ ಬಣ್ಣ ಸಾಧಾರಣ ಮೈಕಟ್ಟು

  ಗೋಧಿ ಬಣ್ಣ ಸಾಧಾರಣ ಮೈಕಟ್ಟು

  Release Date : 03 Jun 2016
  4/5
  Critics Rating
  5/5
  Audience Review
  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

  ಹೇಮಂತ್ ರಾವ್ ಅವರ ನಿರ್ದೇಶನದಲ್ಲಿ ಮತ್ತು ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
  • ಹೇಮಂತ್ ರಾವ್
   Director
  • ಪುಷ್ಕರ ಮಲ್ಲಿಕಾರ್ಜುನಯ್ಯ
   Producer
  • ಚರಣ್ ರಾಜ್
   Music Director/Singer
  • ಸಿದ್ಧಂತ್ ಮಾಧವ್
   Singer
  • ಜಾಬ್ ಕುರಿಯನ್
   Singer
  • Kannada.filmibeat.com
   4/5
   ವಯಸ್ಸಾದ ತಂದೆ-ತಾಯಿಯರನ್ನ ವೃದ್ಧಾಶ್ರಮಕ್ಕೆ ದೂಡುವ ಇಂದಿನ ಯುವ ಪೀಳಿಗೆ ಕಟ್ಟುನಿಟ್ಟಾಗಿ ನೋಡಲೇಬೇಕಾದ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ತಂದೆ-ತಾಯಿಯ ಮೇಲೆ ಪ್ರೀತಿ ಇರುವ/ಕೋಪ ಇರುವ ಎಲ್ಲಾ ಮಕ್ಕಳೂ ಈ ಚಿತ್ರವನ್ನ ಒಮ್ಮೆ ನೋಡಿ. ಮಿಸ್ ಮಾಡ್ಬೇಡಿ.
  • days ago
   ಮುರಳೀಧರ್
   Report
   Very exellent(ಕನ್ನಡ)movie,very minute is intrstesting, all language people should see this movie a clear subtitle will be coming all along with the movie. Gives direct lesson to the childrens those who ingores their parents. It wonders how the director,script,storey writer etc including all the actors must have taken complete intrest in their duty to present a butiful enjoyable and moral movie
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X