Celebs»Vasishta N Simha
  ವಸಿಷ್ಠ ಸಿಂಹ

  ವಸಿಷ್ಠ ಸಿಂಹ

  Actor
  Born : 19 Oct 1988
  ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರ ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ. ನಂತರ ನಾದಬ್ರಹ್ಮ ಹಂಸಲೇಖರ ಜೊತೆಗೆ ಕೆಲಸ ಮಾಡುವ ಅವಕಾಶ ದೊರೆತಾಗ ಮೈಸೂರಿನಿಂದ ಬೆಂಗಳೂರಿಗೆ ಬಂದ ಇವರು ಬಸವನಗುಡಿಯ... ReadMore
  Famous For

  ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರ ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ. ನಂತರ ನಾದಬ್ರಹ್ಮ ಹಂಸಲೇಖರ ಜೊತೆಗೆ ಕೆಲಸ ಮಾಡುವ ಅವಕಾಶ ದೊರೆತಾಗ ಮೈಸೂರಿನಿಂದ ಬೆಂಗಳೂರಿಗೆ ಬಂದ ಇವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆಯುತ್ತಾರೆ.

  ಕೆಲಕಾಲ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡಿದ ಇವರು ನಂತರ ಕೆಲಸಕ್ಕೆ ಪೂರ್ಣವಿದಾಯ ಹೇಳಿ ನಟನೆಯ ಕಡೆಗೆ ಮುಖ ಮಾಡುತ್ತಾರೆ. `ರಾಜಾಹುಲಿ' ಚಿತ್ರದ ಜಗ್ಗ ಪಾತ್ರದಿಂದ ಗಮನಸೆಳೆದ ವಶಿ‍ಷ್ಠ ನಂತರ `ರುದ್ರತಾಂಡವ'ದಲ್ಲಿ ನಟಿಸುತ್ತಾರೆ. 2016 ರಲ್ಲಿ ತೆರೆಕಂಡ `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್‍ ಫೇರ್ ಮತ್ತು ಸೈಮಾ ಪ್ರಶಸ್ತಿಗೆ ಭಾಜನರಾಗುತ್ತಾರೆ.

  Read More

  • ಹೆಡ್ ಬುಷ್ ಸಿನಿಮಾದ ಟ್ರೇಲರ್
  • ಡಿಯರ್ ವಿಕ್ರಮ್ ಟ್ರೇಲರ್
  • ಕಾಲಚಕ್ರ ಟೀಸರ್
  • ಮಾಯಾಬಜಾರ್ 2016 ಟ್ರೇಲರ್
  • ಗೋಧ್ರಾ ಟೀಸರ್
  • ಇಂಡಿಯಾ v/s ಇಂಗ್ಲೆಂಡ್ ಟ್ರೇಲರ್
  ವಸಿಷ್ಠ ಸಿಂಹ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X