X
ಹಗ್ಗ

ಹಗ್ಗ

Action | Fantasy | Thriller | 20 Sep 2024 | U/A | 131 Mins
Kannada

2.8 /5 Users

0 /5 Filmibeat

ಹಗ್ಗ ಕಥೆ

ಹಗ್ಗ ಸಿನಿಮಾವನ್ನು ಯುವ ನಿರ್ದೇಶಕ ಅವಿನಾಶ್ ಎನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಭವಾನಿ ಪ್ರಕಾಶ್, ಸಂಜು ಬಸಯ್ಯ, ಅವಿನಾಶ್, ಪ್ರಿಯಾ ಹೆಗಡೆ, ಸುಧಾ ಬೆಳವಾಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಮ್ಯಾಥಿವ್ಸ್ ಮನು ಸಂಗೀತ ಸಿನಿಮಾಗಿದೆ. ರಾಜ್ ಭಾರದ್ವಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಿಡುಗಡೆ: ಹಗ್ಗ ಸಿನಿಮಾ 2024ರ ಸೆಪ್ಟಂಬರ್ 20ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಹಗ್ಗ ಕಲಾವಿದರು ಮತ್ತು ಸಿಬ್ಬಂದಿ

ಹಗ್ಗ ಕ್ರೂ ಮಾಹಿತಿ

ನಿರ್ದೇಶಕ ಅವಿನಾಶ್ ಎನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಮ್ಯಾಥಿವ್ಸ ಮನು
ನಿರ್ಮಾಪಕ ರಾಜ್ ಭಾರದ್ವಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಹಗ್ಗ ಟ್ರೇಲರ್

Video Thumbnail

ಹಗ್ಗ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • NYC movie Good message to the youngsters Dont underestimate the power of youth is the message

  • Good movie and good message in this movie

×
2.8 /5 Your Rating

ಹಗ್ಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+