CelebsbredcrumbAnu Prabhakar
    ಅನು ಪ್ರಭಾಕರ್

    ಅನು ಪ್ರಭಾಕರ್

    Actress
    Born : 09 Nov 1980
    Birth Place : Bangalore, Karnataka,
    ಅನು ಪ್ರಭಾಕರ್ ಅವರು ಜನಿಸಿ ದ್ದು 9 ನವೆಂಬರ್ 1980 ಬೆಂಗಳೂರಿನಲ್ಲಿ, ಇವ ರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿರ್ಮ ಲಾ ರಾಣಿ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾರೆ. ಇವರ ತಂದೆ ಎಮ್ .ವಿ ಪ್ರಭಾಕ ರ್ , ತಾಯಿ ಗಾಯತ್ರಿ ಪ್ರಭಾಕರ್. ಇವರು ಚಿಕ್ಕ ವಯಸಿ ನಲ್ಲಿಯೇ ಚಪಲ ಚೆನ್ನಿಗರಾಯ,... ReadMore
    Famous For

    ಅನು ಪ್ರಭಾಕರ್ ಅವರು ಜನಿಸಿದ್ದು 9 ನವೆಂಬರ್ 1980 ಬೆಂಗಳೂರಿನಲ್ಲಿ, ಇವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿರ್ಮಲಾ ರಾಣಿ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾರೆ. ಇವರ ತಂದೆ ಎಮ್ .ವಿ ಪ್ರಭಾಕರ್, ತಾಯಿ ಗಾಯತ್ರಿ ಪ್ರಭಾಕರ್.

    ಇವರು ಚಿಕ್ಕ ವಯಸಿನಲ್ಲಿಯೇ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಚಿತ್ರದಲ್ಲಿ ಅಭಿನಹಿಸಿದ್ದಾರೆ. 1999 ರಲ್ಲಿ ಬಿಡುಗಡೆಗೊಂಡ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇವರು ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ...

    Read More
    ಅನು ಪ್ರಭಾಕರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X