
ನಿರಂಜನ್ ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಇಂಜೆಕ್ಟ್ 0.7 ಚಿತ್ರಕ್ಕೆ ಪವಿತ್ರಾ ಎಂ.ಎಚ್ ಪ್ರ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ರೂಪಾ ಗೌಡ, ವಿನೇಶ್ ಎಂ, ಪ್ರಜ್ಞಾ ಮಲ್ಲೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮೋದ್ ಆಚಾರ್ಯ ಸಂಗೀತ ನೀಡಿರುವ ಈ ಚಿತ್ರದ ಒಂದು ಹಾಡನ್ನು ಸರಿಗಮಪ ಖ್ಯಾತಿ ಚನ್ನಪ್ಪ ಹುದ್ದರ್ ಹಾಡಿದ್ದಾರೆ.
ಇದೊಂದು ಐಟಿ ಉದ್ಯೋಗಿಗಳು ಸೇರಿ ಮಾಡಿರುವ ಚಿತ್ರವಾಗಿದ್ದು ಒಬ್ಬ ವೈದ್ಯೆಯ ಕೊಲೆಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ.
-
ನಿರಂಜನ್ ಹೆಚ್ ಹುಲುಮಂಡೇರಿDirector
-
ಪವಿತ್ರಾ ಎಂ.ಎಚ್Producer
-
ಪ್ರಮೋದ್ ಆಚಾರ್ಯMusic Director
-
ಚನ್ನಪ್ಪ ಹುದ್ದರ್Singer
-
ನಡೆದಾಡುವ ದೇವರ ಪುಣ್ಯ ಸ್ಮರಣೆ: 'ಅವರ ಕೆಲಸದಿಂದ ಸದಾ ಜೀವಂತ' ಎಂದ ದರ್ಶನ್
-
1000 ಚಿತ್ರಮಂದಿರದಲ್ಲಿ ಧ್ರುವ ಸರ್ಜಾ ಪೊಗರು ರಿಲೀಸ್
-
ಫ್ಯಾಂಟಮ್ ಅಪ್ಡೇಟ್: ಎರಡು ಪ್ರಮುಖ ವಿಷಯ ಪ್ರಕಟಿಸಿದ ಅನೂಪ್ ಭಂಡಾರಿ
-
ರಚಿತಾ ರಾಮ್ ಮತ್ತೊಂದು ಸಿನಿಮಾ: 'ಲವ್ ಯೂ ರಚ್ಚು' ಎಂದ ಸ್ಟಾರ್ ನಟ
-
ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ, ರಾಜಕಾರಣಿ ಹೆಸರು ಸೇರಿಸಬೇಡಿ: ನಟ ಜಗ್ಗೇಶ್ ಮನವಿ
-
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
ನಿಮ್ಮ ಪ್ರತಿಕ್ರಿಯೆ