X
ಜಾಕ್ಸನ್

ಜಾಕ್ಸನ್

Comedy | Romance | 15 Jan 2015 |
Kannada

2.5 /5 Users

3 /5 Filmibeat

ಜಾಕ್ಸನ್ ಕಥೆ

ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು ನಾಯಕನಾಗಿ ಮತ್ತು ಪವನ ಅವರು ನಾಯಕಿಯಾಗಿ ಅಭಿನಹಿಸಿದ್ದರೆ. ರಂಗಾಯಣರಘು, ಮೊದಲಾದವರ ತಾರ ರಂಗವೇ ಚಿತ್ರದಲ್ಲಿದ್ದೆ. ಜಾಕ್ಸನ್ ಚಿತ್ರವೂ ಸನತ್ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿ ಮುಡಿ ಬಂದಿದ್ದೆ. ಚಿತ್ರಕಥೆ: ಕಥೆ ನಂ.1 : ಟಪೋರಿ ಹುಡುಗ ಜಾತ್ರೆ ಜವರೇಗೌಡ (ಜಾಕ್ಸನ್-ದುನಿಯಾ ವಿಜಿ)ಗೆ ಎದುರು ಮನೆ ಕುಮುದ (ಪಾವನಾ) ಮೇಲೆ ಲವ್ವು. ಆರನೇ ಕ್ಲಾಸ್ ನಿಂದಲೂ ಕುಮುದಳನ್ನ ಮನಸಾರೆ ಪ್ರೀತಿ ಮಾಡುತ್ತಿರುವ ಜಾಕ್ಸನ್ ಕಂಡ್ರೆ, ಕುಮುದ ಮಾರುದ್ದ ದೂರ. ಜಾಕ್ಸನ್ ಕಾಟ ತಪ್ಪಿಸೋಕೆ ಕುಮುದ ತಂದೆ, ಅಣ್ಣಯ್ಯನಿಗೆ (ರಂಗಾಯಣ ರಘು) ಹೇಳಿ ಪಂಚಾಯಿತಿ ಮಾಡಿಸ್ತಾರೆ. ಕಥೆ ನಂ.2 : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಭಿಗೆ ತಂಗಿ ಮದುವೆಯನ್ನ ಅದ್ಧೂರಿಯಾಗಿ ಮಾಡಬೇಕೆನ್ನುವ ಕನಸು. ಆಫೀಸ್ ನಲ್ಲಿ ಬಾಸ್ ಕೊಡೋ ಟಾರ್ಚರ್ ಒಂದ್ಕಡೆಯಾದರೆ, ಇನ್ನೊಂದ್ಕಡೆ ಪ್ರೀತಿಸಿದ ಹುಡುಗಿ ಐಶ್ವರ್ಯಗೆ ಸುಳ್ಳು ಹೇಳಿ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಅಭಿಗೆ ಕುಡಿಯುವ ಚಟ. ''ಇನ್ಮೇಲೆ ಕುಡಿಯಲ್ಲ'' ಅಂತ ಐಶ್ವರ್ಯ ಮೇಲೆ ಆಣೆ ಮಾಡಿದ್ರೂ, ಬಾಟಲ್ ಗಟ್ಟಲೇ ಇಳಿಸಿ, ಗರ್ಭಿಣಿ ಹೆಂಗಸಿಗೆ ಆಕ್ಸಿಡೆಂಟ್ ಮಾಡುತ್ತಾನೆ. ಕಥೆ ನಂ.3 : ಬೇಬಿ (ದೀಪಾ) ಸುಪಾರಿಯ ಮೇರೆಗೆ ರಾಕೆಟ್ ರಾಜ ಮತ್ತು ಬಕೆಟ್ ಬಾಬು ಬೇಬಿ ಗಂಡನನ್ನ ಬಾರ್ ವೊಂದರಲ್ಲಿ ಕೊಲೆ ಮಾಡುತ್ತಾರೆ. ಮೂರು ವಿಭಿನ್ನ ಕಥೆಗಳು, ಬೇರೆ ಬೇರೆ ಪಾತ್ರಗಳು, ಇವರೆಲ್ಲರಿಗೂ 'ಜಾಕ್ಸನ್' ಕೊಂಡಿ ಇದ್ದ ಹಾಗೆ. ಹೀಗೆ, ಸಾಕಷ್ಟು ತಿರುವು, ಸ್ವಲ್ಪ ಕಾಮಿಡಿ, ಸ್ವಲ್ಪ ಲವ್ ಇರುವ ದುನಿಯಾ ವಿಜಿ ಅಭಿನಯದ 'ಜಾಕ್ಸನ್' ಸಿನಿಮಾ ಮನರಂಜನೆಯ ರಸದೌತಣ.
Read More

ಜಾಕ್ಸನ್ ಕಲಾವಿದರು ಮತ್ತು ಸಿಬ್ಬಂದಿ

ಜಾಕ್ಸನ್ ಕ್ರೂ ಮಾಹಿತಿ

ನಿರ್ದೇಶಕ ಸನತ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಸುಂದರ್ ಪಿ, ಅನಿಲ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಾಕ್ಸನ್ ವಿಮರ್ಶಕರ ವಿಮರ್ಶೆ

kannada.filmibeat.com
ತಮಿಳಿನ 'ಇದರ್ಕ್ಕುತಾನೆ ಆಸೈಪಟ್ಟೈ ಬಾಲಕುಮಾರ' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ಜಾಕ್ಸನ್' ಚಿತ್ರವನ್ನ ಒಮ್ಮೆ ನೋಡುವುದಕ್ಕಂತೂ ಅಡ್ಡಿಯಿಲ್ಲ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ 'ಜಾಕ್ಸನ್' ಚಿತ್ರವನ್ನ ಇಡೀ ಫ್ಯಾಮಿಲಿ ನೋಡಿ ಎಂಜಾಯ್ ಮಾಡಬಹುದು.

ಜಾಕ್ಸನ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಜಾಕ್ಸನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+