X
ಕನ್ನಡ » ಚಲಚಿತ್ರಗಳು » ಜಸ್ಟ್ ಪಾಸ್
ಜಸ್ಟ್ ಪಾಸ್

ಜಸ್ಟ್ ಪಾಸ್

Comedy | 09 Feb 2024 |
Kannada

2.5 /5 Users

0 /5 Filmibeat

ಜಸ್ಟ್ ಪಾಸ್ ಕಥೆ

ಜಸ್ಟ್ ಪಾಸ್‌ ಸಿನಿಮಾವನ್ನು ಕೆ.ಎಂ ರಘು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಮಹಾದೇವ್ ನಾಯಕನಾಗಿ ಮತ್ತು ಪ್ರಣತಿ ಬಿಜಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಯಶಿಕಾ ಗೌಡ, ಚಂದುಶ್ರೀ ಸಿದ್ದಯ್ಯ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮಿನಾಡ್, ಗೋವಿಂದೇಗೌಡ, ಡುಮ್ಮ ವಿಶ್ವಾಸ್ ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಸುಜಯ್ ಕುಮಾರ್ ಛಾಯಾಗ್ರಹಣ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಸಿನಿಮಾಗಿದೆ. ಈ ಚಿತ್ರವನ್ನು ಕೆ.ವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜಸ್ಟ್ ಪಾಸ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಕಥೆ ಹೆಣೆಯಲಾಗಿದೆ. ಜಸ್ಚ್ ಪಾಸ್ ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಕಾಲೇಜು ಸ್ಥಾಪಿಸುವ ಉದ್ದೇಶದ ಕಥೆ ಇದಾಗಿದ್ದು, ಸೀರಿಯಸ್ ವಿಚಾರವನ್ನು ಮನರಂಜನಾತ್ಮಕವಾಗಿ ಹೇಳುವ ಉದ್ದೇಶವನ್ನು ಸಿನಿಮಾ ಹೊಂದಿದೆ.  ಬಿಡುಗಡೆ: ಜಸ್ಟ್ ಪಾಸ್‌ ಸಿನಿಮಾ 2024ರ ಫೆಬ್ರವರಿ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಜಸ್ಟ್ ಪಾಸ್ ಕಲಾವಿದರು ಮತ್ತು ಸಿಬ್ಬಂದಿ

ಜಸ್ಟ್ ಪಾಸ್ ಕ್ರೂ ಮಾಹಿತಿ

ನಿರ್ದೇಶಕ ಕೆ.ಎಮ್ ರಘು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಸ್ಟ್ ಪಾಸ್ ಟ್ರೇಲರ್

Video Thumbnail

ಜಸ್ಟ್ ಪಾಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Deep meaning pictured in very simple locations by underrated actresses with no make-up. I loved their sincerity and simplicity.

×
2.5 /5 Your Rating

ಜಸ್ಟ್ ಪಾಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+