X
ಕಡಲ್

ಕಡಲ್

Action | Drama | Romance | 19 Jan 2024 | U/A | 114 Mins
Kannada

2.5 /5 Users

0 /5 Filmibeat

ಕಡಲ್ ಕಥೆ

ಕಡಲ್ ಸಿನಿಮಾವನ್ನು ಚಂದನವನದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಾಯಕರಾಗಿ ಸೌರಭ್ ಭಂಡಾರಿ, ಸೂಚನ್ ಶೆಟ್ಟಿ ಹಾಗೂ ನಾಯಕಿಯಾಗಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭಾಸ್ಕರ್ ಬಸ್ರೂರು, ನಾಗೇಂದ್ರ ಕೋಟೆ, ಸುಜಾತ ಅಂದ್ರದೆ, ವಿಜಯ್ ಬಸ್ರೂರು ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.  ಈ ಚಿತ್ರವನ್ನು ಓಂಕಾರ್ ಮೂವೀಸ್ ಬ್ಯಾನರ್ ಅಡಿ ಎನ್‌.ಎಸ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಚಿನ್ ಬಸ್ರೂರು ಛಾಯಾಗ್ರಹಣ ಮಾಡಿದ್ದು, ನಿರ್ದೇಶನ, ಸಂಗೀತ ಹಾಗೂ ಸಂಕಲನದ ಜವಾಬ್ದಾರಿಯನ್ನು ರವಿ ಬಸ್ರೂರು ಅವರೇ ಹೊತ್ತಿದ್ದಾರೆ. ಕಥೆ: ಕರಾವಳಿ ಮೀನುಗಾರರ ಬದುಕಿನ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ದೇಶಿಸಿದ್ದು, ಮೀನುಗಾರರ ಜೊತೆ ಪ್ರೀತಿ-ಪ್ರೇಮ, ದ್ವೇಷದ ಕಹಾನಿಯೂ ಈ ಸಿನಿಮಾ ಒಳಗೊಂಡಿದೆ. 
Read More

ಕಡಲ್ ಕಲಾವಿದರು ಮತ್ತು ಸಿಬ್ಬಂದಿ

ಕಡಲ್ ಕ್ರೂ ಮಾಹಿತಿ

ನಿರ್ದೇಶಕ ರವಿ ಬಸ್ರೂರ್
ಕಥೆ ರವಿ ಬಸ್ರೂರ್
ಸಿನಿಮಾಟೋಗ್ರಫಿ ಸಚಿನ್ ಬಸ್ರೂರ್
ಸಂಪಾದಕ NA
ಸಂಗೀತ ರವಿ ಬಸ್ರೂರ್
ನಿರ್ಮಾಪಕ ಎನ್.ಎಸ್.ರಾಜಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಡಲ್ ಟ್ರೇಲರ್

Video Thumbnail

ಕಡಲ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಡಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+