X
ಕುಷ್ಕ

ಕುಷ್ಕ

Comedy | Crime | 26 Feb 2021 | U/A | 136 Mins
Kannada

2.5 /5 Users

0 /5 Filmibeat

ಕುಷ್ಕ ಕಥೆ

ಯೋಗಾನಂದ ಮುದ್ದಾನ್ ನಿರ್ದೇಶನದಲ್ಲಿ ಮೂಡಿಬಂದಿರುವ `ಕುಷ್ಕ' ಚಿತ್ರದಲ್ಲಿ ಚಂದನ್ ಗೌಡ ಮತ್ತು ಸಂಜನಾ ಆನಂದ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್, ಶೋಭರಾಜ್ ಮತ್ತು ಕೈಲಾಶ್ ಪಾಲ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.ಅಭಿಲಾಷ ಗುಪ್ತ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ `ಸಿಂಪಲ್ ಸಲುಗೆ' ಹಾಡು ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದ್ದು  ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಎಲ್ಲ ಗೀತೆಗಳನ್ನು ರಾಮಕೃಷ್ಣ ರಾಣಗಟ್ಟಿ ಬರೆದಿದ್ದಾರೆ. ಬೇಗನೇ ಶ್ರೀಮಂತರಾಗಲು ಸ್ಕೀಮ್ ಮಾಡುವ ಸಸ್ಪೆಂಡ್ ಆದ ಪೋಲಿಸ್ ಮತ್ತು ಮೆಕಾನಿಕ್. ಒಂದು ಅಮೂಲ್ಯ ರತ್ನದ ಶೋಧನೆಯಲ್ಲಿರುವ ಡ್ರಗ್ ಡೀಲರ್ ಮತ್ತು ಗ್ಯಾಂಗಸ್ಟರ್ ಗುಂಪುಗಳು. ಕಷ್ಟಗಳ ಮಧ್ಯದಲ್ಲಿರುವ ತನ್ನ ಪ್ರಿಯತಮನನ್ನು ಬೆಂಬತ್ತುವ ಪ್ರೇಯಸಿ. ಹೀಗೆ ಎಲ್ಲರ ಜೀವನ ಒಂದು ಹಂತದಲ್ಲಿ ಘರ್ಷಣೆ ಒಳಗಾದಾಗ ಸಿಗುವ ಮಿಶ್ರಣವೇ ಕುಷ್ಕ.
Read More

ಕುಷ್ಕ ಕಲಾವಿದರು ಮತ್ತು ಸಿಬ್ಬಂದಿ

ಕುಷ್ಕ ಕ್ರೂ ಮಾಹಿತಿ

ನಿರ್ದೇಶಕ ಯೋಗಾನಂದ ಮುದ್ದಾನ್
ಸಿನಿಮಾಟೋಗ್ರಫಿ Mr ಅರುಣ್ ಕುಮಾರ್
ಸಂಪಾದಕ NA
ಸಂಗೀತ ಅಭಿಲಾಷ ಗುಪ್ತ
ನಿರ್ಮಾಪಕ ಕೈಲಾಸ್ ಪಾಲ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕುಷ್ಕ ಟ್ರೇಲರ್

Video Thumbnail

ಕುಷ್ಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕುಷ್ಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+